pratilipi-logo ಪ್ರತಿಲಿಪಿ
ಕನ್ನಡ

ರಮ್ಯ ಚೈತ್ರ ಕಾಲ

4.9
44

ಕಣ್ಣ ಮುಂದೆ ನೀ ಬಂದ ದಿನವೇ ಮಾಯವಾಗಿದೆ ನಿನ್ನಲ್ಲೇ ಮನಸು.. ಹೃದಯವು ತಂಪಿನಲಿ ಮನವು ಇಂಪಿನ ಕಂಪಲಿ ಮೀಯುತಿದೆ... ಮನದಾಳದ ಮಾತುಗಳು ತಿಳಿಸಿದೆ ಈ ಹೃದಯ ಭಾವನೆಗಳ ಜಾತ್ರೆಯಲಿ.. ಬಾಳ ಕನಸಿಗೆ ನೀ ಬೆಳದಿಂಗಳಾಗು ಚಂದಿರನಾಗಮನಕೆ ಉಕ್ಕುವ ...

ಓದಿರಿ
ಲೇಖಕರ ಕುರಿತು
author
💞ಸ್ನೇಹ ಸೌರಭ ರತ್ನ💞NG💞

ಬದುಕೇ ನಶ್ವರ , ಇದ್ದು ಬಿಡು ನೀ ಇದ್ದಂತೆ... ನಿನ್ನನ್ನು ನೀ ನಂಬದಿರು ನಾಟಕದ ಪಾತ್ರದಂತೆ.... ನಂಬಿಕೆ ಇಲ್ಲದ ಕಾಣದ ಕಡಲಿಗೆ ಹಂಬಲಿಸಿದಂತೆ..... ಧುಮ್ಮಿಕ್ಕುವ ಜಲಧಾರೆಯಲ್ಲೂ ವಿಷ ಸುರಿದಂತೆ.... ಕಲ್ಪನೆಯ ಕನಸಿಗೆ ಕೊನೆ ಎಂಬುದಿಲ್ಲ ವಾಸ್ತವ ಬದುಕಲ್ಲಿ ಖುಷಿ ಎಂಬುದಿಲ್ಲ ಇರುವ ಭಾಗ್ಯವ ಬಿಟ್ಟು ಬರದ ಭಾಗ್ಯವ ನೆನೆಯುತ ಬದುಕಿದರೆ ಜೀವನಕ್ಕೆ ಅರ್ಥವೇ ಇಲ್ಲ ಮನದ ಮರೆಯಲ್ಲಿ ಅವಿತು ಕುಳಿತಿದೆ ಅಂಧಕಾರ ಅದನು ಆಚೆ ಓಡಿಸ ಬೇಕು ಆತ್ಮವಿಶ್ವಾಸದ ಬೆಳಕು ಚೆಲ್ಲಿ ಕತ್ತಲೆ ಕಳೆದು ಬೆಳಕು ಹರಿದರೆ ಹೊಸ ಬದುಕು ನೋವಿನ ಕಟ್ಟೆ ಒಡೆದು ಸಂತಸದ ಚಿಲುಮೆ ಚಿಮ್ಮಲೀ ಆ ಕ್ಷಣ ಆಗುವುದು ಬದುಕೊಂದು ಸ್ವರ್ಗದ ಹಂದರ...

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆಶಾ ಉಮೇಶ್
    21 ஜூன் 2021
    ಭರವಸೆ ಬೆಳಕಲ್ಲಿ ಕೈ ನೆನಪು ನಿನ್ನನುರಾಗದಲ್ಲಿ ಮನದ ಅಲೆಗಳು ಬೆಳದಿಂಗಳಲ್ಲಿ ಚಂದ್ರನು ಉಕ್ಕುವ ರೀತಿ ಭಾವನೆಗಳು ಉಕ್ಕಿ ಉಕ್ಕಿ ಬರುತ್ತಿದೆ... ನೀ ಬರೆದ ಕವನದಲ್ಲಿ ಪದಗಳ ಜೋಡಣೆಯು ತುಂಬಾ ಚೆಂದದಿ ಮೂಡಿದೆ 🌹🌹🌹🌹🌹🌹🌹🌹👌👌👌👌👌👌ಚೆನ್ನಾಗಿದೆ ❤😘
  • author
    ◦•●◉✿νєєηα✿◉●•◦
    21 ஜூன் 2021
    ಮನದಾಳದ ಮಾತುಗಳು ತಿಳಿಸಿವೆ ಹೃದಯದ ಜಾತ್ರೆಯಲ್ಲಿ ಭರವಸೆಯ ಅಲೆಗಳು ಮೂಡಿವೇ ಮನದ ಕಡಲಿನಲ್ಲಿ ತುಂಬಾ ಸೊಗಸಾದ ಸಾಲುಗಳು ಸಿಸ್ ತುಂಬಾ ಚೆನ್ನಾಗಿದೆ ಸೂಪರ್👌👌👌👌 😍😍😍😍😍😍😍😍
  • author
    ಕನ್ನಡ ನನ್ನುಸಿರು "ಕನ್ನಡ"
    21 ஜூன் 2021
    ಕೈ ಮೇಲೆ ಕೈ ಇಟ್ಟು ಭರವಸೆಯ ಬೆಳಕು.. ಬಹಳ ಇಷ್ಟವಾಯಿತು..... ಪ್ರೇಮವೆಂದರೇ ಹಾಗೆ... ಮಾತಲ್ಲಿ ಅಲ್ಲ ಕೃತಿಯಾಗಿರಬೇಕು.... ಬಹಳ ಮುದ್ದಾಗಿ ಬರೀತೀರ