ದುರುಳತ್ವ ನಶಿಸಿ ಧರೆಯ ತಮವನ್ನು ಕಳೆಯಬೇಕಿದೆ, ಎಲ್ಲರೊಳಗಿನ ರಾವಣನಿಗೂ ಒಂದು ಮುಕ್ತಿಯಾಗಬೇಕಿದೆ. ಚಿತ್ತದಲಿ ನೆಲೆಯಾಗು ಸುಮನಸಪ್ರೇಮ, ಓ ಚೈತನ್ಯ ಧಾಮ, ನಾವು ಕುಗ್ಗಿದಾಗ, ಮನಸ್ಸಿನ ಶಕ್ತಿ ಬತ್ತಿದಾಗ, ಚೈತನ್ಯದ ಚಿಲುಮೆಯೇ ಅವನ ಧಾಮ ಎನ್ನುತ್ತಾ ಶಿರ ಬಾಗುವ ಹೊತ್ತು. ಬಹಳ ಮನೋಜ್ಞವಾಗಿದೆ ಈ ಭಕ್ತಿ ಗೀತೆ🙏🙏👌👌 ಧರೆಗಿಳಿದು ಮಾನವ ರೂಪ ಹೊತ್ತ ಶ್ರೀರಾಮ, ಮಾನವತ್ವದಿಂದ ದೈವತ್ವಕ್ಕೆ ಏರುವ ಜೀವನ ಕ್ರಮವನ್ನು ಎಲ್ಲರಿಗೂ ತೋರಿಸಿ ಬಿಟ್ಟಿದ್ದಾನೆ. ಪ್ರಭುವು ಎಲ್ಲರಿಗೂ ಒಳ್ಳೆಯದು ಮಾಡಲಿ....🙏👍
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಶ್ರೀರಾಮನ ಕುರಿತಾದ ಗೀತೆ ಬಹಳ ಸೊಗಸಾಗಿದೆ ಹಾಗೂ ಅರ್ಥಪೂರ್ಣವಾಗಿದೆ 👌👌👌 ತುಂಬಾ ಚೆಂದದ ಗೇಯತ್ವವಿರುವ ಕವಿತೆಯನ್ನು ರಚಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಮೇಡಂ 💐💐
ಶ್ರೀರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮಗೆ 💐💐😊🙏