ಕವಿ ಹುಚ್ಚನಂತೆ. ಪ್ರೇಮಿಯೂ ಹುಚ್ಚನೇ. ಇನ್ನು ಹುಚ್ಚ? ಅವನು ಕವಿಯೂ ಹೌದು, ಪ್ರೇಮಿಯೂ ಹೌದು. ನಾನು ಅಂತಹ ಎಷ್ಟೋ ಹುಚ್ಚರಲ್ಲೊಬ್ಬ. ನನ್ನೋಳಗಿದ್ದ ಕವಿ ಪ್ರೀತಿಸುತ್ತಿರುವನೋ ಅಥವಾ ನನ್ನೊಳಗಿದ್ದ ಪ್ರೇಮಿ ಬರೆಸುತ್ತಿರುವನೋ ಗೊತ್ತಿಲ್ಲ. ಅಂತೂ ಬರೆಯುತ್ತಿದ್ದೇನೆ.
ಸಾರಾಂಶ

ತಪ್ಪು ಎಂಬುದು ತಪ್ಪಿ ತಿಳಿದು ಮಾಡಿಕೊಳ್ಳುವ ತಪ್ಪು ಕಲ್ಪನೆಗೆ ಅವಕಾಶ ಕಲ್ಪಿಸಬೇಡಿ... ಶೀರ್ಷಿಕೆಯಲ್ಲೂ.. ಕವಿತೆಯಲ್ಲೂ ...
ಆ ಹೆಪ್ಪಾಗದ ಹಾಲಷ್ಟೇ ಪವಿತ್ರವಾಗಿ ಪತಿಯ ಹಾಗೂ ಅವನಬ್ಬೆಯ ತಪ್ಪು-ತಿಳುವಳಿಕೆಯ ದುಃಖ-ದುಮ್ಮಾನವ ಉದರದಲೇ ಅಡಗಿಸಿದ ಆ ಅಬ್ಬೆಯ ಸ್ಥಿತಿ ಕಲ್ಪನೆಗೂ ಮೀರಿದ್ದು. ಒಂದಿಷ್ಟೂ ತಪ್ಪಿರದ ಆಕೆಗೆ .. ತಪ್ಪಿಲ್ಲದೆ ಬರೆದ ಈ ಕವಿತೆಗೆ ಹೃದಯಪೂರ್ವಕ ಧನ್ಯವಾದಗಳು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ