ನನ್ನ ಕನಸು ನನ್ನ ಕಲ್ಪನೆ ನನ್ನ ಭಾವನೆ ಅನಾವರಣ.
MR%director.
ಸಿನಿಮಾರಂಗವು ನನ್ನ ಕನಸು ನನಸು ಮಾಡಿಕೊಳ್ಳುವ ವೇದಿಕೆ.
ಕಾರ್ಯಕ್ಕೂ ಸಾವಿಗೂ ಒಂದು ಹೆಸರಿಡುವ ಜಾತಿ ಮಾಡಿಕೊಂಡ ಮನುಜ ಹಣ ಮತ್ತು ಕಾಮಕ್ಕೆ ಜಾತಿ ಒಳಪಡಿಸುವುದಿಲ್ಲವಂತೆ ಎಂಬ ಮಾತಿದೆ...
ಈ ಜಾತಿಯಿಂದ, ಹಣದಿಂದ ನನ್ನ ಜೀವನದ ಕೆಲ ಸುಂದರ ಸ್ವಪ್ನಗಳನ್ನು ಕಿತ್ತುಕೊಳ್ಳಲು ಸಮಾಜ ಹಾತೋರೆಯುತ್ತಿದೆ.
ಇರುವುದೊಂದೇ ಮಾನವ ಜಾತಿ ಎಂದು ತೋರಿಸಲು ನನ್ನ ಬರಹ ನನ್ನ ಕನಸಾದ ಸಿನಿಮಾ ಮಾತ್ರ ನನ್ನ ಗುರಿ,ದಾರಿ ಎಂದು ಬಂದಿದ್ದೇನೆ.ಇಷ್ಟವಾದಲ್ಲಿ ಪ್ರೋತ್ಸಹಿಸಿ ಇಷ್ಟವಾಗದಿದ್ದಲ್ಲಿ ತಿದ್ದಿ ಕಲಿಸಿ.🤗🙏
ನಮಸ್ಕಾರ🙏. ನಮ್ಮ ರಂಗಕಾರ್ಮಿಗಳು ಸೇರಿ ಇಲ್ಲಿಗಲ್ ಎಂಬ ಸಿನಿಮಾ ನಿರ್ಮಾಣಕ್ಕೆ ಪಣ ತೊಟ್ಟಿದ್ದೇವೆ. ಹಲವಾರು ನಿರ್ಮಾಪಕರ ಬಳಿ ಕಥೆ ಹೇಳಿದರು ನಿರ್ಮಾಣದ ಮೊತ್ತದ ವಿಷಯವನ್ನ ತೊರೆದು ನಾನಾ ವಿಚಾರಗಳಿಗೆ ನಮ್ಮ ಕಥೆ ಸಾಕ್ಷಿಯಾಗಿತ್ತು. ಆದ್ದರಿಂದ ನಾವುಗಳೇ ಸೇರಿ ವಿವಿಧ ಭಾಗಗಳಿಂದ ಹಿರಿಯರನ್ನು ಸಂಪರ್ಕಿಸಿ ಅವರುಗಳಿಂದ ಕಥೆ ಸಂಗ್ರಹಣೆ ಮಾಡಿ ನಮ್ಮದೇ ಶೈಲಿಯಲ್ಲಿ ಬರೆದು ನಿಧಿ ಎಂಬ ಪುಸ್ತಕವನ್ನು ಮಾರಾಟ ಮಾಡಿ ಅದರಿಂದ ದೊರೆತ ಹಣದಿಂದ ಸಿನಿಮಾ ಮಾಡುವುದು ನಮ್ಮ ಉದ್ದೇಶವಾಗಿದೆ. ದಯವಿಟ್ಟು ಸಹಕರಿಸಿ ಹಾಗೂ ಖರೀದಿಸಿ ನಿಮ್ಮ ಸ್ನೇಹಿತರಿಗೂ ಹಾಗೂ ಭಾಂದವರಿಗು ತಿಳಿಸಿ ಸಹಕರಿಸಿ.ಇಂತಿ ನಿಮ್ಮ ಅಪೇಕ್ಷೆಯಲ್ಲಿ. ಅನಾಮಿಕ ಹೆಚ್ಚಿನ ಮಾಹಿತಿಗಾಗಿ ಹಾಗೂ ಖರೀದಿಸಲು 9353264468 ನಂಬರ್ ಗೆ ಸಂಪರ್ಕಿಸಿ. ಧನ್ಯವಾದಗಳು 🙏ದಯವಿಟ್ಟು ಪುಸ್ತಕವನ್ನು ಖರೀದಿಸುವ ಮೂಲಕ ಕಲಾವಿದರ ಕನಸಿನ ಪಯಣಕ್ಕೆ ಹಾದಿ ಆಗಿ 🙏
ನಮ್ಮ ಬರಹಗಳನ್ನು ಓದಿ ಸಹಕರಿಸಿ..
ಇಷ್ಟವಾದಲ್ಲಿ ಪ್ರೋತ್ಸಾಹ ನೀಡಿ
ಧನ್ಯವಾದಗಳು 🙏🙂
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ