pratilipi-logo ಪ್ರತಿಲಿಪಿ
ಕನ್ನಡ

ಪ್ರೀತಿ ಮಾಡ್ಲಿಕ್ಕೆ ಸಮಯವೆಲ್ಲಿ

4.4
6586

ಪ್ರೀತಿ ಒಂದು ಮಾನಸಿಕ ಅನುಭೂತಿ. ಕೆಲವೊಮ್ಮೆ ಅದು ವ್ಯಕ್ತಪಡಿಸಲಾಗದೆ ಎದೆಯಾಳದಲ್ಲಿಯೇ ಉಳಿದುಬಿಡುವುದುಂಟು. ಅದನ್ನು ಮರೆತು ಜೀವನದಲ್ಲಿ ಮುಂದುವರೆದಾಗ ಅದನ್ನು ಸವಿ ನೆನಪಾಗಿಯೇ ಉಳಿಯಲು ಬಿಡುವುದೇ ಕೆಲವೊಮ್ಮೆ ಸೂಕ್ತ.

ಓದಿರಿ
ಲೇಖಕರ ಕುರಿತು
author
ಮಾಲತಿ ಮುದಕವಿ
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Jayashri Abbigeri
    03 മാര്‍ച്ച് 2018
    ಜೀವನದ ನೈಜತೆ ಸಾರುವ ಸರಳ ಸುಂದರ ಮನಮೋಹಕ ಶೈಲಿಯ ಕತೆ ಮಾಲತಿ ಮೇಡಂ ತಮ್ಮ ನಿರೂಪಣಾ ಶೈಲಿ ತುಂಬಾ ಇಷ್ಟವಾಯ್ತು ಜಯಶ್ರೀ. ಜೆ.ಅಬ್ಬಿಗೇರಿ ಬೆಳಗಾವಿ
  • author
    ದರ್ಶನ್ ಚಿನ್ನಸ್ವಾಮಿ
    07 മെയ്‌ 2019
    ಕಥೆ ತುಂಬಾ ಅರ್ಥ ಪೂರ್ಣವಾಗಿದೆ ಮೇಡಂ ಆದರೆ ಅರ್ಥವಾಗದೆ ಉಳಿದದ್ದು ಸುಮಂತನ ನಡವಳಿಕೆ, ತನಗೆ ಒಬ್ಬಳು ಪ್ರೇಯಸಿ ಇರಬಹುದು ಅವಳ ಜೊತೆ ಪಾರ್ಕು, ಸಿನಿಮಾ ಅಂತ ಸುತ್ತಾಡಿ ಕೊನೆಗೆ ಮನೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಇನ್ನೊಬ್ಬಳನ್ನು ಮದುವೆಯಾಗಿ ಅದನ್ನೆಲ್ಲ ಈಗ ಅವನು ತನ್ನ ಸತಿಯೊಂದಿಗೆ ಹೇಳಬಹುದು ಆದರೆ ಪತ್ನಿ ತನ್ನ ಒಂದು ಪ್ರಶ್ನೆಗೆ ಉತ್ತರಿಸಲಿಲ್ಲ ಅಥವ ಅವಳಿಗೂ ಒಬ್ಬ ಪ್ರಿಯಕರ ಇದ್ದ ಎಂದು ಅವಳನ್ನು ಸಂಶಯದಿಂದ ನೋಡುವುದಾದರೆ ಅವನು ಅವಳಿಗೆ ಉತ್ತಮ ಸಂಗಾತಿ ಎಂದು ನನಗನ್ನಿಸಲಿಲ್ಲ ಮೇಡಂ
  • author
    Renuka vlogs in kannada
    21 മെയ്‌ 2022
    ಮೇಡಂ, ಜೋಡಿಗಳ ಮದ್ಯೆ ಎಷ್ಟೇ ಅನ್ನೋನ್ಯತೆ ಇದ್ರೂ ಸಹಾ ಅವರ ಕಳೆದು ಹೋದ ಜೀವನದಲ್ಲಿ ಇಂಥದೊಂದು ಪ್ರೇಮ ಕತೆ ಇದ್ದೇ ಇರುತ್ತೆ, ಆದ್ರೆ ಗಂಡಿಗೆ ಹೇಳಿ ಕೊಳ್ಳೋದು ಸುಲಭ,ಅದನ್ನ ಸರಳವಾಗಿ ಸ್ವೀಕರಿಸೋ ಸ್ವಭಾವ ಹೆಣ್ಣಿನದು, ಅದೇ ಹೆಣ್ಣು ತನ್ನ ಹಳೆ ಕತೆ ಹೇಳಿದ್ರೆ ಗಂಡು ಸ್ವೀಕರಿಸುತ್ತಾನ?