ಪ್ರೀತಿಯೊಂದು ಭಾವ... ಆ ಭಾವ ಎಂದು ಸುಳ್ಳಾಗಲು ಹೇಗೆ ಸಾಧ್ಯ! ಭಕ್ತಿ ಪ್ರೀತಿ ವಾತ್ಸಲ್ಯ ಇವುಗಳಿಂದಲೇ ಜಗತ್ತು ನಡೆಯುತ್ತಿದೆ.... ಜೀವನದ ಅರ್ಥ ಪ್ರೀತಿ... ಉದ್ದೇಶ ಪ್ರೀತಿ... ಜೀವಿಸುವುದು ಪ್ರೀತಿ... ಪ್ರೀತಿ ಸುಳ್ಳಾದರೆ ...
ಪ್ರೀತಿ ಮೂಲ ಜನನಿ. ಇದೊಂದೇ ವಾಕ್ಯ ಸಾಕು ನಿಮ್ಮ ಇಂದಿನ ಲೇಖನದ ಪ್ರೀತಿ ವ್ಯಾಖ್ಯಾನಕ್ಕೆ. ಪ್ರೀತಿ, ರಾಗ, ದ್ವೇಷ ಇನ್ನೂ ಮುಂತಾದ ಮನುಷ್ಯನ ಭಾವನೆಗಳ ತಳಹದಿ ಪ್ರೀತಿ. ದ್ವೇಷ ಕರಗಿ ಪ್ರೀತಿ ತನ್ನಂತೆ ತಾನೇ ಹುಟ್ಟುತ್ತದೆ. the basic root is love. ಅದು ಮನುಷ್ಯ - ಮನುಷ್ಯ, ಮನುಷ್ಯ - ಪ್ರಾಣಿ, ಮನುಷ್ಯ - ವಸ್ತು ಯಾವುದೇ ಆಗಿರಬಹುದು ಅದರ ಮೂಲ ಜನನಿ ಪ್ರೀತಿ. ಪ್ರೀತಿ ಜೀವನದ ಬುನಾದಿ. ಅದು ಇಲ್ಲದಿದ್ದರೆ ಇಲ್ಲಿ ಯಾರೂ ಬಾಳುವೆ ನಡೆಸಲು ಅಸಾಧ್ಯ ಆಗುತ್ತಿತ್ತು. ನಿಮ್ಮ ಇಂದಿನ ಲೇಖನ ಅದನ್ನೇ ಸೂಚ್ಯವಾಗಿ ಹೇಳುತ್ತಿದೆ. ಧನ್ಯವಾದ ನಿಮಗೆ...
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ

ಅಭಿನಂದನೆಗಳು! ಪ್ರೀತಿಯೊಂದು ಭಾವ! ಭಾವನೆಗಳೆಂದಾದರೂ ಸುಳ್ಳಾಗುವುದೇ? ಪ್ರಕಟವಾಗಿರುತ್ತದೆ. ನಿಮ್ಮ ಬರಹವನ್ನು ಓದುವ ಖುಷಿ ನಿಮ್ಮ ಸ್ನೇಹಿತರಿಗೂ ಸಿಗಲಿ.ಅವರ ಅಭಿಪ್ರಾಯವನ್ನೂ ತಿಳಿಯಿರಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ