ಜಗತ್ತು ಮೊದಲು ಇಷ್ಟುದ್ದ ಉದ್ದ ಅಗಲ ಇದ್ದಿದ್ದು ಈಗ ಅಂಗೈಯಲ್ಲಿ ನೆಲೆನಿಂತಿದೆ. ಎಲ್ಲ ಮಾಹಿತಿ ಈಗ ನಮಗೆ ಕ್ಷಣಮಾತ್ರದಲ್ಲಿ ಲಭ್ಯ. ಜಗತ್ತು ಒಂದು ಪುಟ್ಟ ಹಳ್ಳಿಯಾಗಿ ಬದಲಾಗಿರುವ ಈ ಕಾಲದಲ್ಲಿ ಗಂಡು ಹೆಣ್ಣು ಈಗ ವೇಳೆಯ ಪರಿಮಿತಿ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ನಮ್ಮ ಮೆಟ್ರೋಗಳಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಜೀವನದ ವೈಪರೀತ್ಯಗಳ ಬಗ್ಗೆ ಸಮರ್ಥವಾಗಿ ಬೆಳುಕು ಚೆಲ್ಲುವ ಚಿತ್ರ ಪಿಂಕ್. ಚಿತ್ರದ ಪ್ರಾರಂಭದಲ್ಲಿ ಮೂವರು ಯುವತಿಯರಿಗೆ ಅವರು ಭಾಗವಹಿಸಿದ ಪಾರ್ಟಿಯಲ್ಲಿ ಏನೋ ಆಗಬಾರದ್ದು ಆಗಿರುತ್ತದೆ ಎಂಬ ಸುಳಿವು ಬಿಟ್ಟುಕೊಡುವುದರಿಂದ ಚಿತ್ರ ಶುರು ಆಗುತ್ತದೆ. ಆ ಯುವತಿಯರ ಪೈಕಿ ಮಿನಲ್ ಎಂಬಾಕೆ ಕಡೆಯಿಂದ ಪ್ರಭಾವಿ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ