ನನ್ನ ಹೆಸರು ಸ್ವಾತಿ. ಸತ್ಯ ಹೇಳಬೇಕೆಂದರೆ ನಾನು ಇವತ್ತಿನವರೆಗೆ ಕಥೆ ಬರೆದವಳಲ್ಲ.ಆದರೆ ಪ್ರತಿಲಿಪಿ ಓದಿ.... ನನಗು ಸ್ಪೂರ್ತಿ ಬಂತು. ಯಾಕೆ ನಾನು ಏನಾದರು ಬರೆಯಬಾರದು ಅಂತ ಅನ್ನಿಸಿತು. ನನ್ನಂತವಳಿಗೆ ಬರೆಯಲು ಅವಕಾಶ ಕೊಟ್ಟ ಪ್ರತಿಲಿಪಿಗೆ ಧನ್ಯವಾದಗಳು.
ಸಾರಾಂಶ

ನಿಮ್ಮ ಕಥಾ ಶೈಲಿ, ನಿರೂಪಣೆ, ಮೆಚ್ಚುಗೆಗೆ ಅರ್ಹ..
ಕಥೆಯಲ್ಲಿ ಬರುವ ತಾಳೆಗರಿಯ ಪದಬಳಕೆ ಸೂಕ್ತವೆನಿಸಲಿಲ್ಲ. ಏಕೆಂದರೆ, ಪ್ರಾಚೀನ ಈಜಿಪ್ಟ್ ನಾಗರೀಕತೆಯಲ್ಲಿ ತಾಳೆಗರಿಯ ಪ್ರಸ್ತಾಪವಿಲ್ಲ, ಬದಲಾಗಿ ಪಾಪರಸ್ (PAPYRUS - ಹುಲ್ಲು ಜಾತಿಯ ಗಿಡ) ನಿಂದ ಮಾಡಲ್ಪಟ್ಟ ಬರಹದ ದಾಖಲೆಗಳನ್ನು ಉಪಯೋಗಿಸುತ್ತಿದ್ದರು. ಇದು ಕಾಲ್ಪನಿಕ ಕಥೆಯಾಗಿದ್ದರೂ, ಓದುಗರ ಗ್ರಹಿಕೆಗೆ ತಾಳೆಗರಿ ಸೂಕ್ತವಾಗಿದ್ದರೂ, ವಾಸ್ತವಕ್ಕೆ ದೂರ.
ಕ್ಲಿಯೊಪಾತ್ರಾಳ ಸಮಾಧಿ-ಶವಪೆಟ್ಟಿಗೆ (both Antony and Cleopatra's burial tomb) ಅಲೆಕ್ಸಾಂಡ್ರಿಯಾದಲ್ಲಿ ಇರುವುದಾಗಿ ನಂಬಲಾಗಿದೆ. ಆದರೆ, "ಅತ್ಯಪರೂಪ ಪುರಾತತ್ವ ಶಾಸ್ತ್ರಜ್ಞ, ಜಗತ್ತಿನಲ್ಲೇ ಮೊದಲಿಗ" ಎನ್ನಲಾದ ಜೇಮ್ಸ್ , ಕೈರೋ ನಲ್ಲಿ (ಓದುಗರ ಗ್ರಹಿಕೆಗೆ ಸೂಕ್ತವಾಗಿದ್ದರೂ, ವಾಸ್ತವಕ್ಕೆ ದೂರ).
ಕ್ಲಿಯೊಪಾತ್ರಾಳ ಅವಶೇಷಗಳನ್ನು ಹುಡುಕಲು ಹೊರಟಿದ್ದು ಆಶ್ಚರ್ಯಕರ ಸಂಗತಿ.
ಪಿನಲೊಪಳ ಮಮ್ಮಿಯನ್ನು ನೋಡಿದ ಜೇಮ್ಸ್ ಗೆ "ಆಕೆಯ ಮುಖದಲ್ಲಿ ಯಾರನ್ನೋ ಕಾಯುತ್ತಿರುವಂತೆ ಭಾವ ಇದೆಯಂದು ಅನಿಸುತ್ತದೆ" ಎನ್ನುವ ಕಲ್ಪನೆ ಅತಿಶಯೋಕ್ತಿ ಎನಿಸಿತು. ೫೦೦೦ ವರ್ಷಗಳ ಇತಿಹಾಸದ ಮಮ್ಮಿಯ ಮುಖದಲ್ಲಿ ಏನನ್ನೂ ತಿಳಿಯಲಸಾಧ್ಯ (ಓದುಗರ ಗ್ರಹಿಕೆಗೆ ಸೂಕ್ತವಾಗಿದ್ದರೂ, ವಾಸ್ತವಕ್ಕೆ ದೂರ).
ಮಮ್ಮಿಇದ್ದ ಭಂಗಿ ನೋಡಿ ಬಹುಶಃ ಜೇಮ್ಸ್ ಗೆ ಅನಿಸಿದ್ದಿರಬಹುದು.
ಮೇಲೆ ಹೇಳಿರುವುದು ನನ್ನ ಅಭಿಪ್ರಾಯವಷ್ಟೇ..
ನಿಮ್ಮ ಕಥೆಯ ವೇದಿಕೆಗೆ ಪ್ರಾಚೀನ ಈಜಿಪ್ಟ್ ನ ಪರದೆಯಾಗಿರಿಸಿರುವುದು ನನ್ನ ಕುತೂಹಲ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ತುಂಬಾ ವಿಭಿನ್ನವಾಗಿ ಹೊಸತನದಿಂದ ಕೂಡಿದ್ದ ಕಥೆ.. ಕಥೆ ಓದಲು ಆರಂಭಿಸಿದಾಗ ಇದು ಯಾವುದೋ ಲೇಖನ ಎಂದುಕೊಂಡೆ. ಇದು ನಿಮ್ಮದೇ ಕಲ್ಪನೆಯಲ್ಲಿ ಮೂಡಿಬಂದ ಕಥೆಯೆಂದು ತಿಳಿದದ್ದು ಕಥೆಯ ಕೊನೆಯಲ್ಲಿ.. ಒಟ್ಟಾರೆ ಚೆನ್ನಾಗಿತ್ತು.