pratilipi-logo ಪ್ರತಿಲಿಪಿ
ಕನ್ನಡ

ಪರ್ಯಾಯ

4.6
361

ಸಾಹಿತ್ಯವಲಯದಲ್ಲಿರುವ ಗುಂಪುಗಾರಿಕೆ, ಸ್ವಜನ ಪಕ್ಷಪಾತವನ್ನು ವಿಡಂಬಿಸುವ ಕಥೆ.

ಓದಿರಿ
ಲೇಖಕರ ಕುರಿತು
author
ಕೆ. ಪಿ. ಸತ್ಯನಾರಾಯಣ

ಕೆ ಪಿ ಸತ್ಯನಾರಾಯಣ, ಹಾಸನ - ಮೈಸೂರು ಬ್ಯಾಂಕಿನಲ್ಲಿ ಮುವ್ವತ್ತಾರು ವರ್ಷ ಸೇವೆ ಸಲ್ಲಿಸಿ, ಇದೀಗ ನಿವೃತ್ತ. ಛಾಯಾಗ್ರಹಣ, ಚಾರಣ, ಸಾಹಿತ್ಯದಲ್ಲಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲ. ಸಾವಿರಾರು ಛಾಯಾಚಿತ್ರಗಳು, ನೂರಾರು ಚಿತ್ರಲೇಖನಗಳು, ಹಲವಾರು ಕಥೆಗಳು, ಹಾಸ್ಯಲೇಖನಗಳು, ಪ್ರಬಂಧಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎರಡು ಕಥೆಗಳು ತೆಲುಗು ಭಾಷೆಗೆ ಅನುವಾದವಾಗಿ ತೆಲುಗು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜೂನ್ ೨೦೧೮ರಲ್ಲಿ "ಚುರುಮುರಿ" ಎಂಬ ಹಾಸ್ಯಲೇಖನಗಳ ಸಂಕಲನ ಮತ್ತು ಡಿಸೆಂಬರ್ 2018ರಲ್ಲಿ "ಅಮೂಲ್ಯ ಉಡುಗೊರೆ" ಎಂಬ ಕಥಾ ಸಂಕಲನ ಪ್ರಕಟವಾಗಿವೆ. ೯೪೪೯೨೪೮೩೫೫

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    02 ಜುಲೈ 2018
    ಸರ್, ಅದೇ ಪರ್ಯಾಯ. ಅದಕ್ಕೆ ಇನ್ನೊಂದು ಪರ್ಯಾಯವನ್ನು ಹುಡುಕುವುದಕ್ಕೆ ಸಾಧ್ಯವಿಲ್ಲ.
  • author
    ಮಾರುತಿ ಪಮ್ಮಾರ "ಮಾಪಿ"
    21 ಜೂನ್ 2018
    ಇದು ವಾಸ್ತವ ಸರ್ ... ಇದು ಸಾಹಿತ್ಯ ಮತ್ತು ಇತರ ರಂಗಗಳಲ್ಲಿರೋ ದುರಂತ ..
  • author
    Chandrasekhar kalasapur
    20 ಜೂನ್ 2018
    ಕಥಾ ಸ್ಪದೆ೯ಗಳ ಹಣೆಬರಹ ಹೀಗೂ ಇರಬಹುದೇ . ಕಥೆಯ ಹಂದರ , ನಿರೂಪಣೆ ಸರಳ ಸುಂದರವಾಗಿದೆ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    02 ಜುಲೈ 2018
    ಸರ್, ಅದೇ ಪರ್ಯಾಯ. ಅದಕ್ಕೆ ಇನ್ನೊಂದು ಪರ್ಯಾಯವನ್ನು ಹುಡುಕುವುದಕ್ಕೆ ಸಾಧ್ಯವಿಲ್ಲ.
  • author
    ಮಾರುತಿ ಪಮ್ಮಾರ "ಮಾಪಿ"
    21 ಜೂನ್ 2018
    ಇದು ವಾಸ್ತವ ಸರ್ ... ಇದು ಸಾಹಿತ್ಯ ಮತ್ತು ಇತರ ರಂಗಗಳಲ್ಲಿರೋ ದುರಂತ ..
  • author
    Chandrasekhar kalasapur
    20 ಜೂನ್ 2018
    ಕಥಾ ಸ್ಪದೆ೯ಗಳ ಹಣೆಬರಹ ಹೀಗೂ ಇರಬಹುದೇ . ಕಥೆಯ ಹಂದರ , ನಿರೂಪಣೆ ಸರಳ ಸುಂದರವಾಗಿದೆ.