pratilipi-logo ಪ್ರತಿಲಿಪಿ
ಕನ್ನಡ

🙏 ಪಂಪ ಪ್ರಶಸ್ತಿ ಪುರಸ್ಕೃತ 🙏2024-25

5
14

" ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೋಳ್ , ಬನವಾಸಿ ದೇಶದೊಳ್ " " ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ "!!. ( ಆದಿಕವಿ ಪಂಪ ) ಆದಿಕವಿ ಪಂಪ ಹಾಗೂ ಕದಂಬರ ಸವಿ ನೆನಪಿನಲ್ಲಿ ...

ಓದಿರಿ
ಲೇಖಕರ ಕುರಿತು
author
ಧೃತಿ (ಎಟಿಎಂ)

😊........

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ದನಕಾಯೋನು
    13 ಏಪ್ರಿಲ್ 2025
    ಶ್ರೀಯುತರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಕೂಡ ಆಗಿದ್ದರು ಎಂಬ ನೆನಪಿದೆ. I think I am correct. ಪ್ರತಿಲಿಪಿಯಲ್ಲಿ ಇಂತಹವು ಕಾಣುವುದು ಸೋಜಿಗವು ಹೌದು. ಯಾರು ಭಾಜನರಾಗುತ್ತಾರೊ doesn't matter. ಆದರೆ ಪಂಪ, ಬನವಾಸಿ ಮತ್ತು ಕನ್ನಡದ ಒಗ್ಗೂಡುವಿಕೆ ಸಂತಸದ ವಿಚಾರ. ತಾವು ಡಯಾಸ್ ನಲ್ಲಿ ಉಪಸ್ಥಿತರಿದ್ದರೆ ಇನ್ನೂ ಹೆಮ್ಮೆ ಬರಹವನ್ನು ಬಡಿಸಿದ ತಮಗೆ ಧನ್ಯವಾದಗಳು. ಎಟಿಎಂ ಪದಕ್ಕೆ ನನ್ನದೇ ಒಂದು ಸಂಶೋಧನೆ ಇದೆ. always telling mouth😀😀. ಕನ್ನಡದ ತರ್ಜುಮೆ ಮಾತ್ರ ಬೇಡವೇ ಬೇಡ ಮೇಡಂ. ಖುಷಿಯಾದ ಬರಹ.
  • author
    ಈಶ "Eesha"
    13 ಏಪ್ರಿಲ್ 2025
    ಬನವಾಸಿಯಲ್ಲಿ ನಡೆಯುವ ಕಾರ್ಯಕ್ರಮದ ಕಿರುಪರಿಚಯ ಮಾಡಿಸಿದ್ದೀರಿ. ವಿವೇಕ ರೈ ಅವರ ಸಾಧನೆ ಎಲ್ಲರಿಗೂ ದಾರಿದೀಪ. ಕನ್ನಡದ ಸಾಹಿತ್ಯಕ್ಕೆ ದೊಡ್ಡ ರತ್ನವೇ ಸರಿ. ಅವರ ಹಿನ್ನಲೆ, ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದ... ಪ್ರಶಸ್ತಿಗೆ ಅರ್ಹರಾದ ವ್ಯಕ್ತಿಯೇ ಆಗಿದ್ದಾರೆ 👏👏👍👍
  • author
    Jyoti Hosamath "ಜೋ"
    13 ಏಪ್ರಿಲ್ 2025
    ಪಂಪ ಪ್ರಶಸ್ತಿ ಭಾಜನರಿಗೆ ಅಭಿನಂದನೆಗಳು. 👏🤝. ಡಾ. ವಿವೇಕ ರೈ ಬಗ್ಗೆ , ನಿಮ್ಮ ಬರಹ ಸುಂದರವಾಗಿದೆ. 👌🙏