ಹುಟ್ಟುಕನ್ನಡತಿ..ಓದಿದ್ದು ಇಂಜಿನಿಯರಿಂಗ್... ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿ... ಬಾಲ್ಯದಿಂದ ಕಥೆ, ಕವನ, ಕನ್ನಡ ಸಾಹಿತ್ಯವೆಂದರೆ ಅಚ್ಚುಮೆಚ್ಚು..ತುಂಬಾ ಪುಸ್ತಕಗಳನ್ನು ಓದುತ್ತಾ ಇದ್ದೆ.ಹಾಗೆ ನನಗೆ ಅನಿಸಿದಂತೆ ಚಿಕ್ಕ ಪುಟ್ಟ ಕವನ ಬರೆಯುತ್ತ ಇದ್ದೆ.. ಈಗಲೂ ಪುಸ್ತಕಗಳೆಂದರೆ ಅಚ್ಚುಮೆಚ್ಚು.ಮನೆಯಲ್ಲೇ ಪುಟ್ಟ ಗ್ರಂಥಾಲಯ ಮಾಡಬೇಕು ಎಂಬುದು ನನ್ನ ಆಸೆ.ಈಗ ಪ್ರತಿಲಿಪಿ ಇಂದ ನಾನು ಬರೆಯಲು ಆರಂಭಿಸಿದ್ದೇನೆ ..ನಿಮ್ಮ ಅನಿಸಿಕೆ ,ಅಭಿಪ್ರಾಯಗಳನ್ನು ತಿಳಿಸಿ .ನಿಮ್ಮ ಪ್ರೋತ್ಸಾಹವಿರಲಿ..:)
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ