pratilipi-logo ಪ್ರತಿಲಿಪಿ
ಕನ್ನಡ

ಒಂದು ಪ್ರೇಮಕತೆ! ಒಂದು ಸತ್ಯಕಥೆ!! - Based on real story!

4.7
3027

ಹುಡುಗಿಯರು ಅಂದರೆ ಗಂಡನ ಬಳಿ ದುಡ್ಡು ಖರ್ಚು ಮಾಡಿಸುವವರು, ಪ್ರೀತಿಸಿದ ಹುಡುಗನಿಗೆ / ಗಂಡನಿಗೆ ಸಮಸ್ಯೆ ಆದರೆ ಬಿಟ್ಟು ಹೋಗುತ್ತಾರೆ, ಹುಡುಗಿಯರು ಸಂಬಂಧಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ.. ಹೀಗೆ ಹೆಚ್ಚಿನ ಬರಹಗಳಲ್ಲಿ, ...

ಓದಿರಿ
ಲೇಖಕರ ಕುರಿತು
author
ಅನಿಲ್

ಬಾಲ್ಯದಿಂದಲೇ ಬರೆಯುವ ಅಭ್ಯಾಸವಿತ್ತು, ಆಗಲೇ ದಿನಕ್ಕೆ 4 ಪುಸ್ತಕ ಓದುತ್ತಿದ್ದೆ, 20 ಪುಟ ಬರೆಯದೆ ನಿದ್ದೆ ಬರುತ್ತಿರಲಿಲ್ಲ ಅಂತ ನಾನು ಹೇಳಿದರೆ ನೀವು ಬಿಡಿ, ಸ್ವತಃ ನಾನೇ ನಂಬುವುದಿಲ್ಲ! ಹಾಗೆ ನೋಡಿದರೆ ನಾನು ಬರವಣಿಗೆ ಅಂತ ಶುರುಮಾಡಿದ್ದು ಇಂಜಿನೀರಿಂಗ್ ಸೇರಿದಮೇಲೆಯೇ, ಪರೀಕ್ಷೆಗೆ ಏನನ್ನು ಓದದೇ 30 ಪುಟ ತುಂಬಿಸಿಬರುತ್ತಿದ್ದೆ! ಆ ಲೆಕ್ಕದಲ್ಲಿ ನಾನು ಒಂಥರ 'Technical Writer!' ನಂತರ ಮೈಸೂರಿನ 'ಅಮೋಘ ಚಾನಲ್' ಅಲ್ಲಿ ಆಂಕರ್ / ವಿಡಿಯೋ ಜಾಕಿಯಾಗಿದ್ದಾಗ ಸ್ಕ್ರಿಪ್ಟ್ ಬರೆದುಕೊಳ್ಳುತ್ತಿದದ್ದು ಬಿಟ್ಟರೆ ಹೆಚ್ಚುಕಡಿಮೆ 8 ವರ್ಷ ಬರವಣಿಗೆಯಿಂದ ದೂರ! ಮೇ 2017 ನಾನು ಬೆಂಗಳೂರಿಗೆ ಶಿಫ್ಟ್ ಆಗುತ್ತೀನಿ, ಆಗ ಸಿಕ್ಕಾಪಟ್ಟೆ ಪುರುಸೊತ್ತಾಗಿದ್ದ ನನಗೆ 2-3 ವರ್ಷದ ಪರಿಚಯವಿದ್ದರೂ ಮಾತುಕತೆ ಏನು ಇರದಿದ್ದ ಗೆಳತಿಯೊಬ್ಬರ ಕವನ ಮತ್ತು ಪುಸ್ತಕವಿಮರ್ಶೆ ಕಣ್ಣಿಗೆ ಬಿದ್ದು, ಅದು ಇಷ್ಟವಾಗಿ ಅದಕ್ಕೊಂದು ಕಾಮೆಂಟಿಸಿ, ಆಕೆ ಅದಕ್ಕೆ 'ನಿಮ್ಮ ಬರಹ ಓದಲು ಚೆಂದ, ಬರವಣಿಗೆ ಮುಂದುವರಿಸಿ' ಅಂತ ಉತ್ತೇಜನ ನೀಡಿ, ಅಪರೂಪಕ್ಕೆ ಸಿಕ್ಕ encouragement ವೇಸ್ಟ್ ಆಗಬಾರದು ಅನ್ನುವ ಕಾರಣಕ್ಕೆ ಬರೆಯಲು ಶುರು ಮಾಡಿದೆ! ಈ 'ಕವಿರತ್ನ ಕಾಳಿದಾಸ' ಫಿಲ್ಮ್ ಅಲ್ಲಿ ಕುರಿ ಕಾಯುವವನು ರಾತ್ರೋರಾತ್ರಿ ಕವಿಯಾಗಲ್ವಾ ಹಾಗೆ ಬರೆಯಲು ಆಸಕ್ತಿಯೇ ಇರದಿದ್ದ ವ್ಯಕ್ತಿಯೊಬ್ಬ ರಾತ್ರೋರಾತ್ರಿ 'ಬರಹಗಾರ'ನಾದ ಕಥೆಯಿದು! ಈ 5 ತಿಂಗಳಲ್ಲಿ 55ಕ್ಕು ಹೆಚ್ಚು ಬರಹ ಬರೆದಿದ್ದೀನಿ, ನನ್ನದು 'freestyle writing', ನಾನು ಹೇಗೆ ಮಾತಾಡುತ್ತೀನೋ ಹಾಗೆಯೇ ಬರೆಯುತ್ತೀನಿ (ಬೇಕಿದ್ದರೆ ಸ್ವಲ್ಪ ಜೋರಾಗಿ ಓದಿನೋಡಿ ನಿಮಗೆ ಗೊತ್ತಾಗುತ್ತೆ!), ಓದುಗರು ನನ್ನ ಬರಹವನ್ನು ಪ್ರೀತಿಸುತ್ತಾರೆ, ಬರೆಯಲು ಅದಕ್ಕಿಂತ ನೆಪ ಬೇಕೆ?!

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ವರ್ಣ್ಯ
    22 ಜನವರಿ 2021
    ಅಬ್ಬಬ್ಬಾ.!!! ನಿಮ್ಮ ಬರವಣಿಗೆಯ ರೀತಿಗೆ ಕಳೆದೇ ಹೋದೆ,,... ನಿಮ್ಮ ಕಥೆಗಳಲ್ಲಿ ಕೆಲವನ್ನು ಓದಿದೆ, ವಾಸ್ತವಕ್ಕೆ ತೀರ ಹತ್ತಿರ.... ಇದಲ್ವಾ ಮತ್ತೆ ಪ್ರೀತಿಯ ನಿಜವಾದ ರೀತಿ.!!! .??? ಅವರಿಬ್ಬರ ಪ್ರೀತಿಯಂತೆ ಮತ್ತೆಲ್ಲಾದರೂ ಕಾಣ ಸಿಗಬೇಕು ಅಂದ್ರೆ ಅದು ಕೇವಲ ಈಗಾ ನಾವು ನೀವು ನೋಡುವ, ಲವ್ ಮಾಕ್ ಟೇಲ್, ಪರಮಾತ್ಮ ಚಲನ ಚಿತ್ರಗಳಂತವೇ ಆಗಬೇಕು ಅಷ್ಟೇ.... Love is eternal ಬಾಯಿ ಮಾತಿಗೆ ಹೇಳುವವರೇ ಆಗಿ ಹೋಗಿದ್ದಾರೆ ಹೊರತು, ಅದಕ್ಕೆ ಉದಾಹರಣೆಯಾಗಿ ಸಿಗುವುದು ಬಹಳ ಕಡಿಮೆ,,... ಮಕ್ಕಳಿಗೆ ಮದುವೆ ಸಂಸಾರ ವೆಂದರೆ ಭಯವಾಗಬೇಕು ಅಷ್ಟರ ಮಟ್ಟಿಗಿದೆ ಈಗಿನ ಅಪ್ಪ ಅಮ್ಮರ ಸಂಸಾರದ ಪ್ರೀತಿಯ ವ್ಯಥೆ, ನೀವು ಹೇಳಿದ ಹಾಗೆ ಕೊತ್ತಂಬರಿ ಸೊಪ್ಪಿಗೆ ಜಗಳ ಆಡುವವರೇ ಆಗಿಹೋದ್ರು ನಾನು ನೋಡಿದ ಎಲ್ಲರೂ.... ಈಗೀಗ ಪ್ರೀತಿಯಲ್ಲೂ ಕಲಬೆರಕೆ ಅಂದರೆ ತಪ್ಪಾಗುವುದಿಲ್ಲ ನೋಡಿ,,, ನೀವು ಹೇಳಿದಂತಹ ಜೋಡಿ ಲಕ್ಷಕ್ಕೆ ಒಬ್ಬರು ಸಿಕ್ಕದರೂ ನಿಟ್ಟುಸಿರು ಬಿಡುವಂತ ಸ್ಥಿತಿ... ಹುಡುಗನ ಸ್ಮೈಲ್ ಚೆನ್ನಾಗಿಲ್ಲ ಅಂತ ಮದುವೆ ಆದಮೇಲೆ ಡೈವೋರ್ಸ್ ಕೊಡುವವರ ಮಧ್ಯೆ ಇಂತಹವರು ವಿರಳದಲ್ಲಿ ಅತಿ ವಿರಳ.... ಅಬ್ಬಾ.!!! ಆ ಜೋಡಿ ಬಗ್ಗೆ ಹೇಳಿ ಪ್ರೀತಿಯೆಂದರೇನು ಎಂದು ತಿಳಿಸಿದ ನಿಮ್ಮ ರೀತಿ ಅದ್ಭುತ. ಸರ್.... 😊
  • author
    Lata Joshi
    27 ಫೆಬ್ರವರಿ 2018
    ಏನ್ ಪ್ರಬುದ್ಹವಾದ ಬರವಣಿಗೇರಿ ನಿಮ್ಮದು , ನಿಮ್ಮ ಬರವಣಿಗೆಲಿ ಶಕ್ತಿ ಇದೆ , ಪ್ರೌಢಿಮೆ ಇದೆ , ನಂಗೆ ಕೊತ್ತಂಬರಿ ಬಗ್ಗೆ ಹೇಳಿದ ಮಾತುಗಳು ನಗು ತರಿಸಿತು .ನಿಜಕ್ಕೂ ನಿಮಗೆ ಒಳ್ಳೆ ಭವಿಷ್ಯ ಇದೇರಿ ಬರವಣಿಗೆಯಲ್ಲಿ .
  • author
    Naveen Naveen Steal
    01 ಮೇ 2018
    fantastic amazing story .howdu Preethi andre ide thara madbeku . yallaru madthare sumne katacharakke adalla Preethi andre ok thank u all the best anil