‘ಏಯ್... ಏನ್ ನೋಡ್ತಾ ಇದ್ದೀಯಾ... ಮೊದಲು ಕಾರು ವಾಷ್ ಮಾಡು... ನಂತರ ನೋಡುವಿಯಂತೆ... ನೋಡ್ತಾ ನಿಂತ್ಬಿಟ್ಟ... ಸಾಹುಕಾರ... ಇವ್ರಿಗೆಲ್ಲಾ ಏನ್ ಹೇಳ್ತಾರೋ... ಇಂದು ಸಂಜೆ ಒಳಗೆ ನಾಲ್ಕು ಕಾರು ವಾಷ್ ಮಾಡ್ಬೇಕು ಗೊತ್ತಾಯ್ತಾ...’ ರೇಗಿದರು ವಿಠ್ಠಲರಾಯರು. ವಿಠ್ಠಲರಾಯರದ್ದು ಬಹುದೊಡ್ಡ ಕಾರ್ ಸರ್ವೀಸ್ ಸ್ಟೇಷನ್ ಬರುವವರೆಲ್ಲ ದೊಡ್ಡ, ದೊಡ್ಡ ಶ್ರೀಮಂತರೇ. ಅಶೋಕ ಅಲ್ಲಿ ಕಾರು ತೊಳೆಯುವ ಯುವಕ ಇನ್ನೂ ಕಾಲೇಜಿಗೆ ಹೋಗುವ ವಯಸ್ಸು. ಶ್ರಮವಹಿಸಿ ದುಡಿಯುವಾತ, ಸಿಗುವ ಪಗಾರು ಮೂರು ಸಾವಿರ ಜೊತೆಗೆ ಕಾರು ಮಾಲಿಕರು ಕೊಡುವ ಟಿಪ್ಸ. ಏನಿಲ್ಲವೆಂದರೂ ತಿಂಗಳಿಗೆ ಐದಾರು ಸಾವಿರ ನಿಕ್ಕಿ. ಜೀವನಕ್ಕೇನೂ ಕೊರತೆಯಿಲ್ಲದಂತೆ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ