👉👉👉ಸುಮ್ಮನೆ ಬೆಳೆಯೊ ಸಾಧು ನಾನಲ್ಲ,,,🔥🔥🔥 ಅಡ್ಡ ದಿಡ್ಡಿ ಚಿಗರೊ ಬಳ್ಳಿನೂ ನಾನಲ್ಲ, 🍀🍀🍀ಇಟ್ಟ ಹೆಜ್ಜೆ ಬೆಟ್ಟ ಹತ್ತಲೂ ಬೆದರೊಲ್ಲ , 💥💥💥ಸಾವು ಸೆಳೆದರೂ ಸವಾರಿ ಸರಿಸಲ್ಲ ,,,🏇🏇🏇ಸೋಲು ಸಿಕ್ಕರೆ ಸಹಿಸೊ ಸಿಕಾಮಣಿನಾನಲ್ಲ,,✌✌✌ಸೋತ ಸಾಮ್ರಾಜ್ಯದಲ್ಲಿ ರಾಮರಾಜ್ಯ ಮಾಡೊ ಗಂಡೆದೆ ನನ್ನಲ್ಲಿದೆ... 😎😎ಎದ್ದರೆ ನಿಲ್ಲದು ನನ್ನ ಬುನಾದಿ,ಎದರಿರೊ ಎಲ್ಲವೂ ಧೂಳಿಪಟ ಆದರೆ ಮಾತ್ರ ನನಗೆ ನೆಮ್ಮದಿ...🇮🇳🇮🇳🇮🇳
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ