pratilipi-logo ಪ್ರತಿಲಿಪಿ
ಕನ್ನಡ

ಒಲವ -ಸಮಾಧಿ

5528
3.9

ಹಗಲೆಲ್ಲಾ ದುಡಿದು ದಣಿದ ಬಂದ ಮನ, ದಿಂಬಿಗೊರಗಿ, ವಿಶ್ರಾಂತಿಯ ಮಡಿಲ ಸೇರಿ ಇಡಿ ಇಡಿಯಾಗಿ ಕಳೆದು ಹೋಗಿ ಮುಂಜಾನೆಯ ಸೊಬಗಿಗೆ ಮೈ ಮುರಿದು ಏಳಬೇಕಿತ್ತು, ಕಣ್ಮುಚ್ಚಿದರೆ ಮುತ್ತಿಕ್ಕುವ ನೆನಪುಗಳು, ಕಣ್ತೆರೆದರೆ ಆರ್ಭಟಿಸುವ ನಾಲ್ಕು ಗೋಡೆಯ ...