pratilipi-logo ಪ್ರತಿಲಿಪಿ
ಕನ್ನಡ

ಆಳವಾದ ನಿನ್ನ ದನಿಯಲಿ ನನ್ನ ಮನವು ಮುಳುಗಿದೆ ಕಣ್ಣ ರೆಪ್ಪೆಯ ತುರಂಗದಲಿ ನಿನ್ನ ನಗುವು ಬಂಧಿಯಾಗಿದೆ... ಚಿತ್ತದಲಿ ಚಿತ್ತಾರವಾಗಿ ನಿಂತು ಬಣ್ಣ ಮೂಡಿ ಕಾಡಿರುವೆ ಸುಪ್ತವಾದ ಭಾವ ಕೊನರಿ ಸವಿನುಡಿಗೆ ಮೈನವಿರಾಗಿದೆ ಹೃದಯವೇನೋ ಮರೆತು ನಿನ್ನ ಹೆಸರ ...