ನನ್ಗೆ ಬರೆಯುವುದು ಹಾಗೂ ಕವಿತೆ ಕತೆ ಈ ರೀತಿಯಲ್ಲಿ ಓದುವ ಹವ್ಯಾಸ ತುಂಬಾ ಇಷ್ಟ ಹಾಗಾಗಿ ಇಂಟರ್ನೆಟ್ನಲ್ಲಿ ಇಷ್ಟೇ ಬೇರೆಬೇರೆ ಆಪ್ ಗಳಿದ್ದರೂ ಬರಹ ಹಾಗೂ ಓದುವುದು ನನಗೆ ತುಂಬಾ ಆಸಕ್ತಿ ಇರುವುದರಿಂದ ಪ್ರತಿಲಿಪಿ ಆಪನ್ನು ಯೂಸ್ ಮಾಡುತ್ತಿದ್ದೇನೆ ನನ್ನಲ್ಲಿ ಹಾಡುಗಳು ಮುಖ್ಯವಾಗಿ ತಾಯಿಯ ಬಗ್ಗೆ ಸಣ್ಣ ಕಥೆಗಳು ಬರೆಯುತ್ತಿದ್ದೇನೆ ಅದರಲ್ಲೂ ನನಗೆ ಹಾಡುಗಳೆಂದರೆ ಬಹಳ ಇಷ್ಟ ಹಾಗಾಗಿ ನನ್ನ ಚಾನೆಲ್ನಲ್ಲಿ ಹಾಡುಗಳನ್ನು ಸಹ ಬರೆಯುತ್ತಿದ್ದೇನೆ ಸಂಗೀತ ಇಷ್ಟವಾಗುತ್ತದೆ ಎಂದರೆ ನನ್ನ ಚಾನಲ್ನಲ್ಲಿ ಹಾಡುಗಳನ್ನು ಬರೆದಿದ್ದೇನೆ ಇಷ್ಟವಾದಲ್ಲಿ ನಿಮ್ಮ ಒಂದು ಪ್ರೋತ್ಸಾಹ ಇರಲಿ ಮೆಚ್ಚುಗೆ ಇರಲಿ ಧನ್ಯವಾದಗಳು 🌹🌹
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ