pratilipi-logo ಪ್ರತಿಲಿಪಿ
ಕನ್ನಡ

ನೀ ತೊರೆದ ಘಳಿಗೆಯಲಿ....

4.2
9087

ಅಂದು ಕೋರ್ಟಿನಲ್ಲಿ ನಾವಿಬ್ಬರು ವಿಚ್ಛೇದನಕ್ಕೆ ಸಹಿ ಹಾಕಿದ ಕೂಡಲೆ ಇಬ್ಬರಿಗೂ ನಿರಾಳ, ನೆಮ್ಮದಿ ಅನಿಸಬೇಕಿತ್ತು. ಬಿಡುಗಡೆಯ ಭಾವ ಖುಶಿ ಕೊಡಬೇಕಿತ್ತು. ಆದರೆ ಹಾಗಾಗಲಿಲ್ಲ ನೋಡು! ಇಬ್ಬರಿಗೂ ಅದೆಂಥದೋ ಕಸಿವಿಸಿ, ಅವ್ಯಕ್ತ ನೋವು ನಮ್ಮನ್ನು ...

ಓದಿರಿ
ಲೇಖಕರ ಕುರಿತು
author
ಉದಯ್ ಇಟಗಿ

ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದದತ್ತ ತಿರುಗಿದ್ದು, ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Ganesh Kumar
    12 ಆಗಸ್ಟ್ 2018
    ವಿವಾಹವಿಚ್ಛೇದನ ಅಂದುಕೊಂಡಷ್ಟು ಸುಲಭಲ್ಲ, ಸಂವೇದನಾಶೀಲರಂತು ತಳಮಳಕ್ಕೊಳಗಾಗುವುದು ಶತಸ್ಸಿದ್ಧ ಎಂಬುದನ್ನು ಪುರುಷನೊಬ್ಬನ ಮೂಲಕ ಚಿತ್ರಿಸಿರುವುದು ಚೆನ್ನಾಗಿದೆ
  • author
    ಜೈವಂತ್ ಗಾಂಜೇಕರ್
    22 ಜುಲೈ 2017
    ಅಗಲಿಕೆಯ ಪರಿತಾಪವನ್ನು ಸರಳ ಸುಂದರವಾಗಿ ನಿರೂಪಿಸಿದಿರಿ .ಚನ್ನಾಗಿದೆ.
  • author
    shashi
    19 ಮೇ 2017
    kaledukondmele nenapu galu vasthuvina bele thiliyodu
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Ganesh Kumar
    12 ಆಗಸ್ಟ್ 2018
    ವಿವಾಹವಿಚ್ಛೇದನ ಅಂದುಕೊಂಡಷ್ಟು ಸುಲಭಲ್ಲ, ಸಂವೇದನಾಶೀಲರಂತು ತಳಮಳಕ್ಕೊಳಗಾಗುವುದು ಶತಸ್ಸಿದ್ಧ ಎಂಬುದನ್ನು ಪುರುಷನೊಬ್ಬನ ಮೂಲಕ ಚಿತ್ರಿಸಿರುವುದು ಚೆನ್ನಾಗಿದೆ
  • author
    ಜೈವಂತ್ ಗಾಂಜೇಕರ್
    22 ಜುಲೈ 2017
    ಅಗಲಿಕೆಯ ಪರಿತಾಪವನ್ನು ಸರಳ ಸುಂದರವಾಗಿ ನಿರೂಪಿಸಿದಿರಿ .ಚನ್ನಾಗಿದೆ.
  • author
    shashi
    19 ಮೇ 2017
    kaledukondmele nenapu galu vasthuvina bele thiliyodu