pratilipi-logo ಪ್ರತಿಲಿಪಿ
ಕನ್ನಡ

ನವರಾತ್ರಿ ನವ ಶಕ್ತಿ ವೈಭವ

5
51

ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ. ದುರ್ಗಾದೇವಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಒಂಭತ್ತು ...

ಓದಿರಿ
ಲೇಖಕರ ಕುರಿತು
author
💞ಸ್ನೇಹ ಸೌರಭ ರತ್ನ💞NG💞

ಬದುಕೇ ನಶ್ವರ , ಇದ್ದು ಬಿಡು ನೀ ಇದ್ದಂತೆ... ನಿನ್ನನ್ನು ನೀ ನಂಬದಿರು ನಾಟಕದ ಪಾತ್ರದಂತೆ.... ನಂಬಿಕೆ ಇಲ್ಲದ ಕಾಣದ ಕಡಲಿಗೆ ಹಂಬಲಿಸಿದಂತೆ..... ಧುಮ್ಮಿಕ್ಕುವ ಜಲಧಾರೆಯಲ್ಲೂ ವಿಷ ಸುರಿದಂತೆ.... ಕಲ್ಪನೆಯ ಕನಸಿಗೆ ಕೊನೆ ಎಂಬುದಿಲ್ಲ ವಾಸ್ತವ ಬದುಕಲ್ಲಿ ಖುಷಿ ಎಂಬುದಿಲ್ಲ ಇರುವ ಭಾಗ್ಯವ ಬಿಟ್ಟು ಬರದ ಭಾಗ್ಯವ ನೆನೆಯುತ ಬದುಕಿದರೆ ಜೀವನಕ್ಕೆ ಅರ್ಥವೇ ಇಲ್ಲ ಮನದ ಮರೆಯಲ್ಲಿ ಅವಿತು ಕುಳಿತಿದೆ ಅಂಧಕಾರ ಅದನು ಆಚೆ ಓಡಿಸ ಬೇಕು ಆತ್ಮವಿಶ್ವಾಸದ ಬೆಳಕು ಚೆಲ್ಲಿ ಕತ್ತಲೆ ಕಳೆದು ಬೆಳಕು ಹರಿದರೆ ಹೊಸ ಬದುಕು ನೋವಿನ ಕಟ್ಟೆ ಒಡೆದು ಸಂತಸದ ಚಿಲುಮೆ ಚಿಮ್ಮಲೀ ಆ ಕ್ಷಣ ಆಗುವುದು ಬದುಕೊಂದು ಸ್ವರ್ಗದ ಹಂದರ...

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ವಿದ್ಯಾ ಉದಯ ಕುಮಾರ್
    07 ಅಕ್ಟೋಬರ್ 2021
    ಮೈಸೂರು ದಸರಾ ನೋಡಿದ ಹಾಗೆ ಆಯಿತು ದೇವಿಯ ಒಂಬತ್ತು ಅವತ್ತಾರಗಳ ಬಗ್ಗೆ ದುಷ್ಟರ ಸಂಹಾರಕ್ಕೆ ಬಳಸಿದ ಆಯುಧದ ಬಗ್ಗೆ ಶಕ್ತಿ ಸ್ವರೂಪಿಣಿ ದುರ್ಗೆ ಯು ಬಗ್ಗೆ ಮೈಸೂರಿನ ಬಗ್ಗೆ ತುಂಬಾ ತುಂಬಾ ಚೆನ್ನಾಗಿ ಬರೆದಿದ್ದೀರಿ ಜುನೀಯರ್ ....ಹೌದು ಎರಡು ವರ್ಷದಿಂದ ದಸರಾ ವೈಭವ ನಿಮಗೆ ನೋಡಲು ಆಗಿಲ್ಲ ಮುಂದಿನ ವರ್ಷ ನಾನು ನೀವು ಕೂಡಿ ನೋಡೋಣ ದಸರಾ ವೈಭವವನ್ನು😃😃😃😃👌👌👌👌👌👌👌👌🙏🙏🙏🙏🙏🙏🌹🌹🌹🌹🌹🌹
  • author
    07 ಅಕ್ಟೋಬರ್ 2021
    ಶರನ್ನವರಾತ್ರಿಯ ವಿಶೇಷಗಳನ್ನು ಬಹಳ ಅದ್ಭುತವಾಗಿ ವಿವರಿಸಿದ್ದೀರಿ ಮಾ, ಓದಿದವರಿಗೆ ಸಂಪೂರ್ಣ ದೇವಿ ಮಹಾತ್ಮೆಯನ್ನೇ ಓದಿದಷ್ಟು ಅರ್ಥವಾಯಿತು. ಆ ಜಗನ್ಮಾತೆ ನಿಮಗೆ ಸದಾ ಸುಖ, ಸಂತೋಷ ಆರೋಗ್ಯ ಆಯಸ್ಸು, ಭುವಿಗೆ ವಿದ್ಯಾ ಬುದ್ದಿ ಎಲ್ಲವನ್ನು ನೀಡಿ ಕಾಪಾಡಲಿ 😘😍❤❤❤💐💐💐💐👌👌👌🙏🙏😊😊
  • author
    Vaishali Krishnananda Bhat
    07 ಅಕ್ಟೋಬರ್ 2021
    ದುರ್ಗೆಗೆ ದುಷ್ಟ ಸಂಹಾರಕ್ಕಾಗಿ ಬಳುವಳಿ ದೊರೆತ ಆಯುಧಗಳ ಹಿನ್ನೆಲೆ, ಒಂಭ ತ್ತು ಅವತಾರಗಳ ಪೌರಾಣಿಕ ಹಿನ್ನೆಲೆ, ನಾಡಿನ ಹೆಮ್ಮೆ ದಸರಾ ವೈಭವ ಸಾರುವ ಈ ಲೇಖನ, ತಮ್ಮ ಪದಗಳಲ್ಲಿ ಬಹಳ ಸುಂದರವಾಗಿ ಮೂಡಿ ಬಂದಿದೆ ಚಿನ್ನು 💐💐💐❤❤❤💐💐💐❤❤❤💐💐💐❤❤❤💐💐💐❤❤❤💐💐💐❤