pratilipi-logo ಪ್ರತಿಲಿಪಿ
ಕನ್ನಡ

ನಾರದರ ಮದುವೆ

5994
4.2

ಜಗತ್ತಿನ ಮೊದಲ ಪತ್ರಕರ್ತ ನಾರದ. ಈ ಕಡೆಯ ಸುದ್ದಿ ಆ ಕಡೆ ಮಾಡುವವ. ಮಹಾ ಬುದ್ಧಿವಂತ. ಚಾಲಾಕಿ, ತಂತ್ರಗಾರ. ನಾರದ ಅಂದರೆ ಅರ್ಥ ಜ್ಞಾನ ಕೊಡುವವ. ಬ್ರಹ್ಮನ ಮಗ. ಭಯಂಕರ ಬ್ರಹ್ಮಚಾರಿ. ಆದರೆ ಈತನಿಗೂ ಮದುವೆ ಆಗಿ ಮಕ್ಕಳು ಇವೆ! ನಾರದ ...