pratilipi-logo ಪ್ರತಿಲಿಪಿ
ಕನ್ನಡ

ನಾನು, ಅವಳು ಮತ್ತು ದೇವರು!!

4.7
2996

ನನ್ನ ಬರಹಗಳನ್ನು ಓದಿ, 'ನೀನು ಬರೆಯುವ ಹಾಗೆ ಪ್ರೀತಿಸಲು ಕಥೆಯಲ್ಲಿ ಮಾತ್ರ ಸಾಧ್ಯ!' ಅಂತ ಕೆಲವರು ಹೇಳುವುದರಿಂದ ಈ ಕಥೆ ಬರೆಯುತ್ತಿದ್ದೀನಿ, ಇದು ನನ್ನದೇ ಕಥೆ, ನನ್ನ ಮನಸ್ಸಿಗೆ ಬಹಳ ಹತ್ತಿರವಾದ ಕಥೆ!! ಓದಿ..

ಓದಿರಿ
ಲೇಖಕರ ಕುರಿತು
author
ಅನಿಲ್

ಬಾಲ್ಯದಿಂದಲೇ ಬರೆಯುವ ಅಭ್ಯಾಸವಿತ್ತು, ಆಗಲೇ ದಿನಕ್ಕೆ 4 ಪುಸ್ತಕ ಓದುತ್ತಿದ್ದೆ, 20 ಪುಟ ಬರೆಯದೆ ನಿದ್ದೆ ಬರುತ್ತಿರಲಿಲ್ಲ ಅಂತ ನಾನು ಹೇಳಿದರೆ ನೀವು ಬಿಡಿ, ಸ್ವತಃ ನಾನೇ ನಂಬುವುದಿಲ್ಲ! ಹಾಗೆ ನೋಡಿದರೆ ನಾನು ಬರವಣಿಗೆ ಅಂತ ಶುರುಮಾಡಿದ್ದು ಇಂಜಿನೀರಿಂಗ್ ಸೇರಿದಮೇಲೆಯೇ, ಪರೀಕ್ಷೆಗೆ ಏನನ್ನು ಓದದೇ 30 ಪುಟ ತುಂಬಿಸಿಬರುತ್ತಿದ್ದೆ! ಆ ಲೆಕ್ಕದಲ್ಲಿ ನಾನು ಒಂಥರ 'Technical Writer!' ನಂತರ ಮೈಸೂರಿನ 'ಅಮೋಘ ಚಾನಲ್' ಅಲ್ಲಿ ಆಂಕರ್ / ವಿಡಿಯೋ ಜಾಕಿಯಾಗಿದ್ದಾಗ ಸ್ಕ್ರಿಪ್ಟ್ ಬರೆದುಕೊಳ್ಳುತ್ತಿದದ್ದು ಬಿಟ್ಟರೆ ಹೆಚ್ಚುಕಡಿಮೆ 8 ವರ್ಷ ಬರವಣಿಗೆಯಿಂದ ದೂರ! ಮೇ 2017 ನಾನು ಬೆಂಗಳೂರಿಗೆ ಶಿಫ್ಟ್ ಆಗುತ್ತೀನಿ, ಆಗ ಸಿಕ್ಕಾಪಟ್ಟೆ ಪುರುಸೊತ್ತಾಗಿದ್ದ ನನಗೆ 2-3 ವರ್ಷದ ಪರಿಚಯವಿದ್ದರೂ ಮಾತುಕತೆ ಏನು ಇರದಿದ್ದ ಗೆಳತಿಯೊಬ್ಬರ ಕವನ ಮತ್ತು ಪುಸ್ತಕವಿಮರ್ಶೆ ಕಣ್ಣಿಗೆ ಬಿದ್ದು, ಅದು ಇಷ್ಟವಾಗಿ ಅದಕ್ಕೊಂದು ಕಾಮೆಂಟಿಸಿ, ಆಕೆ ಅದಕ್ಕೆ 'ನಿಮ್ಮ ಬರಹ ಓದಲು ಚೆಂದ, ಬರವಣಿಗೆ ಮುಂದುವರಿಸಿ' ಅಂತ ಉತ್ತೇಜನ ನೀಡಿ, ಅಪರೂಪಕ್ಕೆ ಸಿಕ್ಕ encouragement ವೇಸ್ಟ್ ಆಗಬಾರದು ಅನ್ನುವ ಕಾರಣಕ್ಕೆ ಬರೆಯಲು ಶುರು ಮಾಡಿದೆ! ಈ 'ಕವಿರತ್ನ ಕಾಳಿದಾಸ' ಫಿಲ್ಮ್ ಅಲ್ಲಿ ಕುರಿ ಕಾಯುವವನು ರಾತ್ರೋರಾತ್ರಿ ಕವಿಯಾಗಲ್ವಾ ಹಾಗೆ ಬರೆಯಲು ಆಸಕ್ತಿಯೇ ಇರದಿದ್ದ ವ್ಯಕ್ತಿಯೊಬ್ಬ ರಾತ್ರೋರಾತ್ರಿ 'ಬರಹಗಾರ'ನಾದ ಕಥೆಯಿದು! ಈ 5 ತಿಂಗಳಲ್ಲಿ 55ಕ್ಕು ಹೆಚ್ಚು ಬರಹ ಬರೆದಿದ್ದೀನಿ, ನನ್ನದು 'freestyle writing', ನಾನು ಹೇಗೆ ಮಾತಾಡುತ್ತೀನೋ ಹಾಗೆಯೇ ಬರೆಯುತ್ತೀನಿ (ಬೇಕಿದ್ದರೆ ಸ್ವಲ್ಪ ಜೋರಾಗಿ ಓದಿನೋಡಿ ನಿಮಗೆ ಗೊತ್ತಾಗುತ್ತೆ!), ಓದುಗರು ನನ್ನ ಬರಹವನ್ನು ಪ್ರೀತಿಸುತ್ತಾರೆ, ಬರೆಯಲು ಅದಕ್ಕಿಂತ ನೆಪ ಬೇಕೆ?!

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Ramya
    02 মে 2018
    sir you are an amazing person!!! avalu Yaranne maduve adru channagirli, naanu avlannu preethisidashtu avlannu eshtu channagi nodkobeku antha kanasu kandiddeno ashtu channagi avala ganda nodikollo Hange maadu antha devralli bedkolo hudugaru thumba kammi sir... avala paristhithina artha madkolade mosa maadide antha hudgige torture kodovre hecchu..! nimma Olle gunakke hats off! :-)
  • author
    ಅಶ್ವಿನಿ ಅಶ್ವಿನಿ "ಯಶು"
    02 মে 2018
    ಇಷ್ಟ ಪಟ್ಟ ಪ್ರೀತಿ ಎಲ್ಲರಿಗೂ ಸಿಗಲ್ಲ ..ಕೆಲವರು ಬೇಕು ಅಂತ ಬಿಡುತ್ತಾರೆ 😯ಇನ್ನು ಕೆಲವರು ಪರಿಸ್ಥಿತಿಯ ಕೈ ಗೊಂಬೆಯಾಗಿ ಇಷ್ಟ ಪಟ್ಟವರನ್ನ ಕಳೆದುಕೊಳುತ್ತಾರೆ..😰 bt ಅವರು ಜೀವನದಲ್ಲಿ ಚೆನ್ನಾಗಿರಲಿ ಅಂತ ಬಯಸೋದು 1 ಒಳ್ಳೆ ಗುಣ.. love is not blind..bcoz the situation is allways blind the man.
  • author
    23 মার্চ 2019
    ನಿಮ್ಮ ವ್ಯಕ್ತಿತ್ವ ನನಗೆ ತುಂಬ ಇಷ್ಟ ಆಗ್ತಿದೆ. ನಿಜವಾಗಿಯೂ ನಿಮ್ಮನ್ನು ಮದುವೆ ಆಗುವವರು ಅದೃಷ್ಟವಂತರೇ ಆಗಿರುತ್ತಾರೆ. ನಿಷ್ಕಲ್ಮಶ ಪ್ರೀತಿ ನಿಮ್ಮದು. ಹೇಳಿ ಸರ್ ಮತ್ತೇ ಅವರನ್ನ ನೋಡಿದ್ದೀರಾ? ಅವರನ್ನ ನೋಡಿ ಅವರ ಗಂಡ ನೀವೆಂದು ಕೊಂಡ ಹಾಗೇ ನೋಡಿಕೊಳ್ಳುತ್ತಿದ್ದಾರೆ ಎಂದು ನೀವು ನಿಟ್ಟುಸಿರು ಬಿಟ್ಟೀದ್ದೀರ?