pratilipi-logo ಪ್ರತಿಲಿಪಿ
ಕನ್ನಡ

ನನ್ನ ಪ್ರೇಮದ ಹುಡುಗಿ

4.0
1593

ನನ್ನ ಪ್ರೇಮದ ಹುಡುಗಿ ತಾವರೆಯ ಹೊಸಕೆಂಪು ತಾವರೆಯ ಹೊಸ ಅರಳ ಹೊಳೆದ ಕೆಂಪು ನನ್ನ ಪ್ರೇಮದ ಹುಡುಗಿ ಕೊಳಲ ಮೆಲುನುಡಿಯಿಂಪು ಕೊಳಲು ಮೋಹಿಸಿ ನುಡಿವ ಗಾನದಿಂಪು|| ಬೆಳೆಬೆಳೆಯುತಷ್ಟೆಷ್ಟು ಬಿನ್ನಾಣ, ಎಲೆ ಚೆಲುವೆ ಮುಳುಗೆದೆನು ಅಷ್ಟಷ್ಟು ...

ಓದಿರಿ
ಲೇಖಕರ ಕುರಿತು
author
ಬಿ.ಎಂ.ಶ್ರೀಕಂಠಯ್ಯ

ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಮಾಧವನ ಮೌನ ಸಂಭಾಷಣೆ "Ra....ಧೇ"
    23 ಮೇ 2017
    ಗೊತ್ತಿಲ್ಲ ಗುರಿಯಿಲ್ಲ ನನಗಂತು ಯಾರಿಲ್ಲ ನಂಬು ನಿನ್ನಾಣೆ ನಿನ್ನನ್ನೆ ಪ್ರೀತಿಸುವೆ ನಿನ್ನನ್ನೆ ದ್ವೇಷಿಸುವೆ ನನ್ನ ಜಗವು ನಿನೆನೆ ಅವರಿವರ ಹಾಗೆ ಸುಳ್ಳಿನ ಮಾಲೆಯ ಹಾಕಿ ನಾ ಪ್ರೀತಿ ಮಾಡಲಾರೆ ಹೊಗಳಿಕೆಯೊ ವರ್ಣನೆಯೊ ನಾನಂತು ತಿಳಿದಿಲ್ಲ ನಿನ್ನ ಪ್ರೀತಿಸುವೆ ಮನಸಾರೆ ಸರಳತೆಯೊ ವಿರಳತೆಯೊ ನಾನಿರುವುದೆ ಹೀಗೆ ನನ್ನ ಮನದ ಮೊದಲ ಸವಿನೆನಪಂತು ನೀನೆ ಬರೆದಿರುವೆ ನನ್ನೆಸರ ಜೊತೆ ನಿನ್ನೆಸರ ನಿನ್ನೊಪ್ಪಿಗೆ ಇರದೆನೆ ತಪ್ಪೊ ಸರಿಯೊ ತಿಳಿಸಿ ಬಿಡು ಓ ಹುಡುಗಿ ನಿನ್ನ ಮನದಾಸೆಯ ಬಿಗಿದಪ್ಪುತ ನನ್ನನೆ ನಾ"ನಲ್ಲ"
  • author
    Manjunath MN
    23 ಜನವರಿ 2020
    ನಿನಗಾಗಿ ಬರೆದೆ ಒಂದು ಪ್ರೇಮದ ಪತ್ರ. ಅದನ್ನು ಅರಿಯದೇ ಇಟ್ಟುಕೋ ಆ ನಿನ್ನ ಮುದ್ದಾದ ಹೃದಯದ ಹತ್ತಿರ. ನನ್ನ ಪ್ರೀತಿಯ ಗೆಳತಿ......?
  • author
    Vinayaka B M
    03 ಅಕ್ಟೋಬರ್ 2018
    hage sadisuveya hudugi olumeya hudugana mele,, horatu baruvanu jivada ase thoredu niniruvalle,, bendu hogiruvenu alutha thiligappu kannalle,, ulisuveyo alisuveyo nanna kondu badukisuveyo adu ninna kaiyalle,, prithiya usirannu huduki horatiruve e nanna savalli