pratilipi-logo ಪ್ರತಿಲಿಪಿ
ಕನ್ನಡ

ನನ್ನ ಪ್ರೀತಿಯ ಅಮ್ಮ

9
5

ನನ್ನ ಅಮ್ಮನ ಹಾಗೆ ಯಾರು ಇಲ್ಲ ಅವಳು ನನಗೆ ಜೀವನ ಕೊಟ್ಟಳು ನನ್ನನ್ನು ಘೋಷಿಸಿದಳು ನನ್ನ ಜೀವನದ ಮೊದಲ ಗುರು ಅವಳೇ ನಾನು ಸುಂದರವಾಗಿ ಕಾಣಲು ನನ್ನನ್ನು ಅಲಂಕಾರ ಮಾಡಿದಳು ನನಗಾಗಿ ಹೋರಾಡಿದಳು ನಾನು ಕಷ್ಟದಲ್ಲಿದ್ದಾಗ ನನಗೆ ಧೈರ್ಯ ತುಂಬಿದಳು ...