ನಾನೂ ಕೂಡಾ.. ತೇಜಸ್ವಿಯವರ ಅಭಿಮಾನಿ.!
ಏಕೆಂದರೆ.. ಅವರ ಶೈಲಿ ಹಾಗೂ.. ಸ್ವಾರಸ್ಯ.!
ಜೊತೆಗೆ ಅಂತ್ಯ ಕೂಡಾ.!!
ಅದು ಹೇಗಿರುತ್ತದೆಂದರೆ.., ನಾವು ಚಿಕ್ಕವರಿದ್ದಾಗ.. ಯಾವುದೋ ಒಂದು ಚಿಕ್ಕ ಘಟನೆಯನ್ನು.. ಬಹಳ ವೈಭವೀಕರಣ ಮಾಡಿಕೊಂಡು.. ಮಾಡಲು ಹೋಗಿ., ಕೊನೆಗೆ.. ಅಪಹಾಸ್ಯಕ್ಕೆ ಈಡಾಗುವಂತಾ ಪರಿಸ್ಥಿತಿ ಸೃಷ್ಟಿಸಿ ಕೊಳ್ಳುತ್ತಿದ್ದೇವಲ್ಲಾ.. ಹಾಗೆ.!!😀
ಅದರಲ್ಲಿ.. ನನ್ನ ಫೇವರಿಟ್ ಅಂದ್ರೆ.. 'ಅಣ್ಣನ ನೆನಪುಗಳು'.,
ಕರ್ವಾಲೋ..,. ಜುಗಾರಿ ಕ್ರಾಸ್., ಚಿದಂಬರ ರಹಸ್ಯ.., ಕಿರಗೂರಿನ ಗಯ್ಯಾಳಿಗಳು..
ಹೇಳೋಕೆ ಹೋದ್ರೆ.. ನಾ ಓದಿರೋದೆಲ್ಲಾ.. ನನಗಿಷ್ಟವೇ.!!
ನನ್ನ ಬಾಲ್ಯದ ಬಹಳಷ್ಟು ನೆನಪುಗಳು ಆಗಾಗ.. ಈ ಕಥೆಗಳಿಗೆ ಥಳುಕು ಹಾಕಿಕೊಂಡು ಬಿಡುತ್ತವೆ.!
( ನಾ ನಾಲ್ಕು ವರ್ಷದವಳಿದ್ದಾಗ.. ಕಾಗೆ ಹಿಡಿಯೋಕೆ ಹೋಗಿ.. ಫುಲ್ ಕಾಮಿಡಿ ಪೀಸ್ ಆಗಿದ್ದೆ.!
ಅದನ್ನ ನಾನು.. ಕರ್ವಾಲೋ ಕಾದಂಬರಿ ಓದುವಾಗ.. ನೆನೆಸಿ ನಕ್ಕಿದ್ದುಂಟು.!)
'ಅಣ್ಣನ ನೆನಪು' ಪುಸ್ತಕದಲ್ಲಿ ಬರುವ ಘಟನೆಗಳಂತೂ.. ನಕ್ಕೂ ನಕ್ಕೂ.. ಸುಸ್ತಾಗುವಂತೆ ಮಾಡಿದ್ದವು!
' ಶೌಚಕ್ಕೆ ಬಳಸುವ ತಂಬಿಗೆಯಲ್ಲಿ.. ಕಾಫಿ ಡಿಕಾಕ್ಷನ್ ಕದ್ದುಕೊಂಡು ಹೋಗಿ.., ಕಾಫಿ ಮಾಡಿ ಕುಡಿದದ್ದು.!,
ಶಹನಾಯಿ ( maybe ಅದೇ ಅಂದುಕೊತೇನೆ!) ಕಲಿಯಲು ಹೋಗಿ., ನಾಯಿಗಳ ಊ... ಕೋರಸ್ ಸಿಕ್ಕ ಮೇಲೆ.. ಕಲಿಕೆಯ ಆಸೆಯನ್ನೇ ತೊರೆದದ್ದು.!,
ಫೋಟೋಗ್ರಫಿ ಮಾಡಲು ಹೋಗಿ., ಅರಿವಿಲ್ಲದೇ.ಕಳ್ಳನಿಗೆ. ಕಾವಲು ಕಾದದ್ದು.!'
ಇಂಥವು.. ಸಾಕಷ್ಟಿದೆ.!!
ಒಟ್ಟಾರೆ.. ನಂಗೆ ತೇಜಸ್ವಿಯವರೆಂದರೆ.. ಬಹಳ...ಮೆಚ್ಚಿನ ಲೇಖಕರು.!!🥰
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ

ಅಭಿನಂದನೆಗಳು! ನನ್ನ ನೆಚ್ಚಿನ ಸಾಹಿತಿ
ಕೆ. ಪಿ. ಪೂರ್ಣಚಂದ್ರ ತೇಜಸ್ವಿ. ಪ್ರಕಟವಾಗಿರುತ್ತದೆ. ನಿಮ್ಮ ಬರಹವನ್ನು ಓದುವ ಖುಷಿ ನಿಮ್ಮ ಸ್ನೇಹಿತರಿಗೂ ಸಿಗಲಿ.ಅವರ ಅಭಿಪ್ರಾಯವನ್ನೂ ತಿಳಿಯಿರಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ