ಹೆಸರು ಶಶಿಧರ್ ತಲ್ಲೂರಂಗಡಿ.ಹುಟ್ಟಿ ಬೆಳೆದದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ತಲ್ಲೂರಂಗಡಿಯಲ್ಲಿ. ಆಗುಂಬೆ ಎಸ್.ವಿ.ಎಸ್. ಫ್ರೌಢಶಾಲೆ ಜೀವನಕ್ಕೊಂದು ತಿರುವು ನೀಡಿದ ವಿದ್ಯಾಲಯ. ಡಿಗ್ರಿ ಮಾಡಲು ಮಂಗಳೂರಿಗೆ ಕಾಲಿಟ್ಟು ನಂತರ ವೃತ್ತಿ ಜೀವನವನ್ನು ಇಲ್ಲಿಯೇ ಆರಂಭಿಸಿದ್ದು. ಬರವಣಿಗೆ ಅಷ್ಟಾಗಿ ತಿಳಿದಿಲ್ಲವಾದರೂ ಬಹಳಷ್ಟು ಕಲಿಯುವಾಸೆ. ಸಧ್ಯಕ್ಕೆ ಬದುಕಲು ಅಬಾಟ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ. ಓದಿನ ವಿಚಾರಕ್ಕೆ ಬಂದರೆ ಡಿಗ್ರೀ ಮುಗಿದಿದೆ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಮಾಡುತ್ತಿದ್ದೇನೆ. ಅಂತೆಯೇ ಯುವಾಬ್ರಿಗೇಡ್ ನ ಕಾರ್ಯಕರ್ತನೆಂಬ ಹೆಮ್ಮೆಯೂ ಇದೆ. ಒಟ್ಟಾರೆಯಾಗಿ ನನ್ನ ಬಗ್ಗೆ ಹೇಳಬೇಕೆಂದರೆ ಭರತ ಖಂಡದಲಿ ಜನನ, ಭಾರತಾಂಬೆಯ ಮಡಿಲಲ್ಲಿ ಜೀವನ. ಕಲಿತದ್ದು ಸೊನ್ನೆ, ಕಲಿಯಲಿರುವುದು ಸಹಸ್ರ, ಕಲಿಸಲಿರುವುದು ಜೀವನ. ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ ನಿಮ್ಮವ
-ಶಶಿಧರ್ ತಲ್ಲೂರಂಗಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ