pratilipi-logo ಪ್ರತಿಲಿಪಿ
ಕನ್ನಡ

ನನ್ನ ಬಾಲ್ಯ ಹೀಗಿರಲಿಲ್ಲ ಮಗಳೇ....

4.9
23

ಕಂಡದ್ದೆಲ್ಲಾ ಕೊಂಡು ತಂದು ತುಂಬಿಡುವುದೇಕೆ ಮಗಳೇ.. ಒಮ್ಮೆ ತೊಟ್ಟ ಉಡುಗೆಗಳು ಆಕಳಿಸುತ ನಿನ್ನ ಕಾಯುತಿವೆ ಮುಕ್ತಿಯ ದಾರಿ ಕಾಣದೇ ಕಪಾಟಿನಲ್ಲಿ ಕೊರಗುತಿವೆ... ನನ್ನ ಬಾಲ್ಯ ಹೀಗಿರಲಿಲ್ಲ ಮಗಳೇ ವರುಷಕ್ಕೊಂದೇ ...

ಓದಿರಿ
ಲೇಖಕರ ಕುರಿತು
author
Bhavana Bengaluru

'ಹವ್ಯಾಸಿ ಲೇಖಕಿ, ಚಿಂತಕಿ, ಗಾಯಕಿ, ಆಪ್ತ ಸಮಾಲೋಚಕಿ' ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಅತಿ ಹೆಚ್ಚು ನನ್ನನ್ನು ಆಕರ್ಷಿಸುವುದು ಪ್ರಚಲಿತ ವಿದ್ಯಮಾನಗಳು.. ಮನಸಿಗೆ ತಟ್ಟಿದ ಪ್ರತಿಯೊಂದಕ್ಕೂ ಒಬ್ಬ ನಾಗರಿಕಳಾಗಿ ಸ್ಪಂದಿಸುವುದು, ನೇರ ನಿಜಾಯಿತಿಯಿಂದ ನಡೆದುಕೊಳ್ಳುವುದು ನನಗೆ ಪ್ರಿಯ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಶ್ಮಿ ಉಳಿಯಾರು "ಬೆಳಕು"
    30 एप्रिल 2022
    ಕೊಂಡಿದ್ದು,‌ಕಂಡಿದ್ದು, ತೊಟ್ಟದ್ದು, ಉಟ್ಟದ್ದು, ತಿಂದದ್ದು, ತಿರುಗಿದ್ದು ಎಲ್ಲವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಈ ಕಾಲದಲ್ಲಿ ಎಲ್ಲವೂ ಒಂದೇ ಸಲಕ್ಕೆ ಹಳತ್ತಾಗಿ ಬಿಡುತ್ತವೆ ಮೇಡಂ. ಒಂದು ಬಾರಿ ಹಾಕಿದ್ದು ಮತ್ತೊಮ್ಮೆ ಹಾಕಲಾಗದು. ಹಾಗಾಗಿ ಈ ಮನಸ್ಥಿತಿ. ಮಕ್ಕಳ ಮನಕ್ಕೆ ನೋವು ಮಾಡಬಾರದೆಂಬ ಕಾಳಜಿ‌ ಕೂಡ. ಪ್ರತೀ ಜನರೇಷನ್ ತಾಯಂದಿರು ಹಾಗೂ ಹಿರಿಯರು ಹೀಗೇ ಯೋಚಿಸುತ್ತಾರೇನೋ... ಅರ್ಥಪೂರ್ಣ ಕವನ.
  • author
    ಭಾವನಾರವರೇ ಈನಿಮ್ಮಲೇಖನ ಬಹಳತೂಕದ್ದು ಎರಡೆರಡುಬಾರಿಓದಿದಷ್ಟು ಸಂತಸವಾಗುತ್ತೆ ನನ್ನ ಕ್ಟನೊಡನೆ ಹಂಚಿಕೊಂಡೆಆಕೆಬಹಳ ಹೊಗಳಿದಳು ಮಗಳಿಗೆ ನೀವುನೀಡಿದ ಉಪದೇಶ ಎಲ್ಲಾ ಮಗಳಂದಿರಿಗೂ ಮಗಂದಿರಿಗೂ ರೀಚ್ಆಗಬೇಕೆಂದು ನನ್ನ ಆಸೆ ಆದಷ್ಟು ಶೇರ್ ಮಾಡುವೆ ತಿಳಿದವರೊಡನೆ. ನಮಸ್ಕಾರ ಧನ್ಯವಾದಗಳು.
  • author
    ರಾಜಶ್ರೀ ಮಿರ್ಜಿ
    30 एप्रिल 2022
    ಇದು ಈಗಿನ ಮಕ್ಕಳು ಮಾತ್ರವಲ್ಲ, ಹಿರಿಯರು ಕೊಳ್ಳುವುದರಲ್ಲಿ ಹಿಂದೇನೂ ಬಿದ್ದಿಲ್ಲ. ಬೇಕಾಗಲಿ ಬಿಡಲಿ ಕೊಂಡು ತಂದು ತುಂಬುವುದೇ ಇತ್ತೀಚಿನ ಕೊಳ್ಳುಬಾಕ ಸಂಸ್ಕೃತಿಯ ಪ್ರತೀಕ.