ವಿಧಿ ಎಷ್ಟು ಕ್ರೂರ ಅಲ್ವಾ.... ತಂದೆ ತಾಯಿಗೆ ಮಗುನಾ ಕಳೆದುಕೊಂಡು 6 ವರ್ಷ ಸಂಕಟ ಪಟ್ಟು..ಕೊನೆಗೂ ಮಗು ಸಿಕ್ಕಿತು ಅಂತ ಖುಷಿ ಅವರಿಗೆ..ಆದ್ರೆ ಕೊನೆಗೂ ಅವರಿಗೆ ತಮ್ಮ ಮಗ ಸಿಗಲೇ ಇಲ್ಲ... ಆದ್ರು ಅದೇನು ಗೊತ್ತಿಲ್ಲದೇ ಬೇರೆ ಮಗನನ್ನ ತಮ್ಮದೇ ಮಗ ಅಂತ ನಂಬಿಇದ್ದಾರೆ... ಅವರಿಗೆ ಯಾವುದೇ ರೀತಿಯ ಬದಲಾವಣೆ ಇಲ್ಲ. ಅವರಿಗೆ ಅವ , ಅವರದೇ ಮಗ... ಆದ್ರೆ ಸತ್ಯ ಬೇರೆನೆ ಇದೆ.. ಅದು ಮಗನಲ್ಲದ ಮಗನಿಗೆ ಮಾತ್ರ ಗೊತ್ತು... ಸತ್ಯ ಏನೇ ಇರಲಿ, ತಂದೆ ತಾಯಿ ನೆಮ್ಮದಿಯಾಗಿ ಇದಾರೆ...ಅದೇ ಅಲ್ವಾ ಮುಖ್ಯ....
ಆದರೂ...ನೀವು ಕಥೆನಾ ಎರೆಡು ಸಲ ಯಾಕೆ ಅಪ್ಲೋಡ್ ಮಾಡಿದ್ದು....🤔🤔
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ