ನನಗೂ ಸಾವು ಬರಬಾರದೇ..?? - ರಾಘವೇಂದ್ರ ಪದ್ಮಶಾಲಿ ಇವತ್ತ್ಯಾಕೋ ತುಂಬಾ ಬೇಗನೇ ಎಚ್ಚರವಾಯ್ತು. ಕಣ್ಣು ಹೊರಳಿಸಿ ನೋಡಿದೆ. ಲಲಿತಾ ಕಾಣಿಸಲಿಲ್ಲ. ಲಲಿತಾ ನನ್ನ ಪ್ರಾಣ. ಅವಳಿಂದಲೇ ನಾನು. ಅವಳು ಕಾಣದೇ ಹೋದರೆ ಮನಸಿಗೆ ತುಂಬಾ ಕಸಿವಿಸಿ. ...