pratilipi-logo ಪ್ರತಿಲಿಪಿ
ಕನ್ನಡ

ನಕ್ಷತ್ರ

10285
4.3

ಅವಳು ನಕ್ಷತ್ರ. ……… ಮನೆಯವರಿಗೆ ಪ್ರೀತಿಯ ಚುಕ್ಕಿ……. ಹೆಸರೇನೋ ಚೆನ್ನಾಗಿತ್ತು.ಯಾರು ಈ ಹೆಸರಿಡಲು ಹೇಳಿದರೋ ಅವಳ ತಂದೆ ತಾಯಿಗೆ ಗೊತ್ತಿಲ್ಲ, ಅವಳಂತೂ ಅವಳ ಬಾಳಲ್ಲಿ ಬೆಳಕು ಕಾಣಲಿಲ್ಲ.ಈಗಲೂ ಅವಳ ಮನದಲ್ಲಿ ಪ್ರಶ್ನೆಗಳು ಕಾಡುತ್ತಿವೆ. ...