pratilipi-logo ಪ್ರತಿಲಿಪಿ
ಕನ್ನಡ

ನಾಡ ಹಬ್ಬ ದಸರಾ

10
5

ಬರುವುದು ವರ್ಷಕೊಮ್ಮೆ‌ ನಾಡ ಹಬ್ಬ ದಸರಾ ಪ್ರತಿ ಮನೆ ಮನೆಯಲ್ಲೂ ಹಬ್ಬದ ಸಡಗರ ಚಾಮುಂಡೇಶ್ವರಿಯ‌ ನವರಾತ್ರಿ ಉತ್ಸವ ನಾಡಿನೆಲ್ಲಡೆ ಸುಮಧುರ ಸುಂದರ ಸಡಗರ ಆಯುಧ ಪೂಜೆಯು ಪ್ರತಿ ಆಯುಧಕ್ಕೂ ದೇವಾನು ದೇವತೆಗಳ ಬನ್ನಿ ಪೂಜೆಯು ಸುಂದರ ಸಡಗರ ...