ಹೇಳೊದು ಮಾತ್ರ ಹುಡುಗರು ಕೆಟ್ಟವರು ಅವರು ಸರಿ ಇಲ್ಲ ಅಂತ. ಒಳಗೊಳಗೆ ಸಿಕ್ಕಾಪಟ್ಟೆ ಲವ್ ಇಟ್ಕೊಂಡಿರುತ್ತಾರೆ ಮೇಲೆ ಏನು ಇಲ್ಲ ಅನ್ನೊಹಾಗೆ ಇರ್ತಾರೆ. ಮುದ್ದು ಮನಸ್ಸಿನ ಪೆದ್ದು ಹುಡುಗಿಯರು ಕಣೋ ಇವರು.
ನಮ್ಮ ಬಗ್ಗೆ ಹೇಳಿಕೊಳ್ಳುವಂತಹದ್ದು ಏನು ಇಲ್ಲ, ಬಿಎ ಪದವಿ ಮಾಡಿದ್ದೇನೆ. ಕನ್ನಡ ಭಾಷೆಯ ಮೇಲೆ ಅತಿಯಾದ ಪ್ರೀತಿ. ಪುಸ್ತಕ ಓದುವ ಹವ್ಯಾಸ ಕಡಿಮೆ, ಮನಸ್ಸಿಗೆ ತೋಚಿದ್ದನ್ನು ಬರಿತಾ ಇರ್ತಿನಿ. ಇದಕ್ಕೆ ವೇದಿಕೆ ಮಾಡಿಕೊಟ್ಟ ಪ್ರತಿಲಿಪಿಗೆ ಧನ್ಯವಾದ, ನನ್ನ ಕಥೆ, ಕವನ, ಲೇಖನಗಳನ್ನು ಓದಿ ಹಾರೈಸಿದ ತಮ್ಮೆಲ್ಲರಿಗೊ ಆತ್ಮೀಯ ಧನ್ಯವಾದ.....
ಸಾರಾಂಶ

ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ