ಮುದ್ದು ಕಿನ್ನರಿ ಮುದ್ದು ಮುದ್ದಾದ ನನ್ನ ಅರಗಿಣಿ ನಿನ್ನ ಕಂಡಾಗ ನನ್ನೊಳಗೆ ಹೊಮ್ಮಿರುವುದು ಸಂತಸದ ಗಣಿ.... ನಗಬಾರದೇ ನನ್ನ ಒಮ್ಮೆ ನೋಡಿ ಆ ಕ್ಷಣ ನಾನಾಗುವೆ ನಿನ್ನ ದನಿ.... ಈ ಮಾಯಾ ಲೋಕದಲ್ಲಿ ನನಗೆಂದೇ ಬಂದ ಕಿನ್ನರಿ ...
ಕೈಯ ಚಾಚಿ ಕರೆದರು ಕಳೆದ ಸಮಯ ಮತ್ತೆ ಸಿಗದು🕒, ಸುಂದರ ಸಮಯವನ್ನು ಕಳೆದುಕೊಳ್ಳದೆ ಸದುಪಯೋಗ ಪಡಿಸಿಕೊ ಕ್ಷಣಕ್ಕೂ🌈🌠🌎.........
ಜಗತ್ತು ನೀ ಗೆದ್ದರೆ ನಿನ್ನ ಹಿಂದೆ
ನೀ ಸೋತರೆ ಆಡಿ ನಗುವುದೊಂದೆ
ಬಯಸದ ಜೀವನ ನಿನಗೆ
ಸಿಕ್ಕಿರುವ ಜೀವನ ಮುಡಿಪಿಡು ನಿನ್ನವರಿಗೆ
💞💓💞
📝 📝 📝 📝 📝
ಸಾರಾಂಶ
ಕೈಯ ಚಾಚಿ ಕರೆದರು ಕಳೆದ ಸಮಯ ಮತ್ತೆ ಸಿಗದು🕒, ಸುಂದರ ಸಮಯವನ್ನು ಕಳೆದುಕೊಳ್ಳದೆ ಸದುಪಯೋಗ ಪಡಿಸಿಕೊ ಕ್ಷಣಕ್ಕೂ🌈🌠🌎.........
ಜಗತ್ತು ನೀ ಗೆದ್ದರೆ ನಿನ್ನ ಹಿಂದೆ
ನೀ ಸೋತರೆ ಆಡಿ ನಗುವುದೊಂದೆ
ಬಯಸದ ಜೀವನ ನಿನಗೆ
ಸಿಕ್ಕಿರುವ ಜೀವನ ಮುಡಿಪಿಡು ನಿನ್ನವರಿಗೆ
💞💓💞
📝 📝 📝 📝 📝
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ