ತಂಗಾಳಿಗೆ ಹೊಸದಾದ ಆಸೆಯಂತೆ ದೀಪದ ಕಣ್ತುಂಬಲು
ದೀಪವೆ ನಾಚಿ ಓಡುತಿದೆ ತಂಗಾಳಿಯು ಹತ್ತಿರ ಬರಲು
ರಾತ್ತಿಗೆ ಹೊಸದಾದ ಆಸೆಯಂತೆ ಬೆಳಕ ಕಣ್ತುಂಬಲು
ಕತ್ತಲು ನಾಚಿ ಓಡುತ್ತಿದೆ ಬೆಳಕು ಸನಿಹ ಬರಲು
✍ಮೌನ ಲೋಕದ ಮುತ್ತು ಪವಿ
ಸಾರಾಂಶ
ತಂಗಾಳಿಗೆ ಹೊಸದಾದ ಆಸೆಯಂತೆ ದೀಪದ ಕಣ್ತುಂಬಲು
ದೀಪವೆ ನಾಚಿ ಓಡುತಿದೆ ತಂಗಾಳಿಯು ಹತ್ತಿರ ಬರಲು
ರಾತ್ತಿಗೆ ಹೊಸದಾದ ಆಸೆಯಂತೆ ಬೆಳಕ ಕಣ್ತುಂಬಲು
ಕತ್ತಲು ನಾಚಿ ಓಡುತ್ತಿದೆ ಬೆಳಕು ಸನಿಹ ಬರಲು
✍ಮೌನ ಲೋಕದ ಮುತ್ತು ಪವಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ