pratilipi-logo ಪ್ರತಿಲಿಪಿ
ಕನ್ನಡ

ಮತ್ತೆ ಬದುಕಿದಾಗ....

5631
3.8

ಅವನೊಂದಿಗಿನ ಸಂಜೆಯ ಭೇಟಿಗಾಗಿ, ಬೆಳಗಿನಿಂದಲೇ ಸಂಭ್ರಮದ ಜೊತೆಜೊತೆಯಲ್ಲಿ ವಿಚಿತ್ರ ತಳಮಳವನ್ನೂ ಅವಳು ಅನುಭವಿಸಹತ್ತಿದ್ದಳು. ಸಂಜೆಯ ಸಂಗೀತ ಕ್ಲಾಸ್ಗೆ ಚಕ್ಕರ್ ಕೊಡೋ ತೀರ್ಮಾನ ಮಾಡಿ ಪಾಪಪ್ರಙ್ಙೆಯಿಂದ ಹೊರಬರಲಾರದೆ ಒದ್ದಾಡುತ್ತಲೇ ಆಫೀಸಿನ ಕೆಲಸ ...