ಹುಟ್ಟಿದ್ದು ಕೃಷಿ,ಬೀಡಿ ಕಾರ್ಮಿಕ ಕುಟುಂಬದಲ್ಲಿ.
ಚಿಮಿಣಿ ದೀಪದ ಬೆಳಕಿನಲ್ಲಿ ಎಂ.ಎ.ತನಕ ವಿದ್ಯಾಭ್ಯಾಸ.
ಕಂದಾಯ ಇಲಾಖೆಯಲ್ಲಿ ಉದ್ಯೋಗ.
ತುಳು ಮಾತೃಭಾಷೆ.ಕನ್ನಡ,ಮಲಯಾಳಂ, ಇಂಗ್ಲೀಷ್,ಹಿಂದಿ ಗೊತ್ತಿದೆ.
ಆಸಕ್ತಿ:ಸಾಹಿತ್ಯ ,ಜಾನಪದ, ಓದುವುದು ಬರೆಯುವುದು. ಕ್ಷೇತ್ರಕಾರ್ಯ,ತುಳುನಾಡಿನ ಸಂಸ್ಕೃತಿ,ಪರಂಪರಾಗತ ಆಚರಣೆಗಳ ಅನುಷ್ಠಾನ,ದೈವಾರಾಧನೆ,ಪ್ರಾದೇಶಿಕ ಚರಿತ್ರೆ ಮತ್ತು ಭತ್ತದ ಕೃಷಿಯಲ್ಲಿ ವಿಶೇಷ ಆಸಕ್ತಿ.
ಸಾಧನೆ:ತುಳುವಿನ ಮೂರು ಪ್ರಾಚೀನ ಶಾಸನಗಳ ಶೋಧನೆ
ಬರೆದ ಕೆಲವು ಬರಹಗಳು ಮಂಗಳೂರು ಆಕಾಶವಾಣಿ, ಉದಯವಾಣಿ,ಮದಿಪು,ಸ್ಮರಣ ಸಂಚಿಕೆ ಗಳಲ್ಲಿ ಪ್ರಕಟವಾಗಿದೆ.ಪ್ರಸ್ತುತ ಫೇಸ್ಬುಕ್,ಪ್ರತಿಲಿಪಿಯಲ್ಲಿ ಮಾತ್ರ ಬರೆಯುತ್ತಿದ್ದೇನೆ.
ಅನುಭವ: ಉಪನ್ಯಾಸಕ, ಎನ್.ಎಸ್.ಎಸ್.ಯೋಜನಾಧಿಕಾರಿ,ಸರ್ವೆ,ಕೃಷಿ, ದೈವಾರಾಧನೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ