pratilipi-logo ಪ್ರತಿಲಿಪಿ
ಕನ್ನಡ

ಗರ್ಭದೊಳಗೊಂದು ಜೀವ ಅಂಕುರಿಸಿ ವಿಭಜಿಸಿ ಜೀವಿಯ ಆಕಾರ ಪಡೆಯಲು ಒಡಲೊಳಗೊಂದು ಜೀವ ಮಿಸುಗಾಡಲು ಮಮತೆಯ ತಂತಿ ಮೀಟಿದಂತಾಯ್ತು... ಮೊದ ಮೊದಲು ಸೂಕ್ಷ್ಮ ಚಲನೆ ಯಾಗಲು ನನ್ನೆದೆಯ ಮಮತೆಯ ಬಾವ ಉಕ್ಕಿತು.... ನಂತರ ಕೈ ಕಾಲುಗಳ ನರ್ತನ ...