ಅದೊಂದು ನೋಟ, ಒಂದು ಕುಡಿನಗೆ.. ಇಷ್ಟೇ ಸಾಕಾಗಿತ್ತು.. ನಿನ್ನೊಂದು ನೋಟದಲ್ಲಿ ಅದೇನು ಮಾಯೆಯಿತ್ತೋ ಗೊತ್ತಿಲ್ಲ.. ಅದೇ ಕ್ಷಣವೇ ನಾ ನಿನಗೆ ಸೋತು ಹೋದೆ..