ನಾನು ಎಲ್ಲರಂತೆ ಸಾಮನ್ಯನಲ್ಲ, ಒಂದು ಥರಹ different ಆಗಿ ಯೋಚಿಸುವ ಮನುಷ್ಯ, ಹಾಗಂತ ನಾನು ಹೇಳಿಕೊಳ್ಳುತ್ತಿಲ್ಲ ನನ್ನ ಬಲ್ಲವರು ಹೇಳಿರುವರು.ನನಗೆ ಯಾವುದು ಖುಷಿ ಕೊಡುತ್ತೊ ಅದೇ ಕಾರ್ಯವ ಮಾಡುವಂತವನು ಆ ಕಾರ್ಯದಲ್ಲಿ ಸ್ವಲ್ಪ ಏನಾದರು ಬೇಜಾರು ಆಯಿತು ಎಂದರೆ ಅಲ್ಲಿಂದ ಜಾಗ ಖಾಲಿ.ಹಾಗೆ ಮಾಡುತ್ತಾ ಮಾಡುತ್ತಾ ಈಗ ರೈತನಾಗಿದ್ದೇನೆ. ನಾನು ಒಂದು ತರಹ multi task person, like share market investor, business person, farmer, etc,etc...
ಹೀಗೆ ಇದರ ಜೊತೆ i always prefer bike journey, ಕವನ ಗೀಚೋದು, chess champion, ಪುಸ್ತಕಗಳನ್ನ ಓದುವುದು (ಈ ಹುಚ್ಚು ಬಹಳ ಇದೆ ಬಿಡಿ). ಹೀಗೆ ಎಲ್ಲವ manage ಮಾಡುತ್ತಾ ಪ್ರತಿಲಿಪಿಯಲ್ಲಿ ನನ್ನ ಬರಹ ಪ್ರಕಟಿಸುತ್ತಿರುವೆ.ಎಲ್ಲರೂ ತಮ್ಮ ಬರಹ ಓದಿಲ್ಲವೆಂದು ಬೇಜಾರು ನನ್ನ ಮೇಲೆ, ನನ್ನ schedule ಹೀಗಿರುವಾಗ ಸ್ವಲ್ಪ ಸಮಯ ಸಿಕ್ಕಕೂಡಲೆ ಪ್ರತಿಲಿಪಿಯ ಸ್ನೇಹಿತರ ಬರಹ ಓದುತ್ತೇನೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ