ನನಗೆ ತಿಳಿದಿರುವ ಪ್ರಕಾರ ಒಬ್ಬ ಹೆಣ್ಣಿಗೆ ಅಥವಾ ಗಂಡಿಗೆ ವಿರುದ್ಧ ಲಿಂಗದವರ ಮೇಲೆ ಯಾವ ರೀತಿಯಲ್ಲಿ ಭಾವನೆಗಳು ಮೂಡುತ್ತವೆಯೋ ಅದೇ ರೀತಿ ಸಲಿಂಗಕಾಮಿಗಳಿಗೆ ತಮ್ಮದೇ ಲಿಂಗದ ವ್ಯಕ್ತಿಗಳ ಮೇಲೆ ಪ್ರೀತಿ ಹುಟ್ಟುತ್ತದೆ. ನಮ್ಮ ಸುತ್ತ ಮುತ್ತಲೂ ಅಂತವರು ಅದೆಷ್ಟೋ ಜನರಿದ್ದಾರೆ ಎಂದರೆ ಅದು ಒಂದು ರೋಗವೋ ಅಥವಾ ಅವರನ್ನು ಬೆಳೆಸಿದ ರೀತಿಯಿಂದಲೋ ಬಂದುದಲ್ಲ. ಅಲ್ಲದೇ ಅದು ತಪ್ಪೂ ಅಲ್ಲ, ಇಲ್ಲಿ ಯಾರ ತಪ್ಪೂ ಇಲ್ಲ. ಅದು ಪ್ರಕೃತಿಯ ಸೃಷ್ಟಿ. LGBTQ+ ಸಮುದಾಯಕ್ಕೆ ಒಳಪಡುವ ಜನರನ್ನು ಕೂಡಾ ಸಾಮಾನ್ಯ ಮನುಷ್ಯರಂತೆ ನೋಡುವ ದೃಷ್ಟಿಯನ್ನು ನಾವು ಮೊದಲು ಬೆಳೆಸಿಕೊಳ್ಳಬೇಕು.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ