ಅದು ಭಾರತ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟ. ಕ್ರಿಕೆಟ್ ಅಂದ್ಮೇಲೆ ಕೇಳ್ಬೇಕೆ ಅದರಲ್ಲೂ ಇಂಡೋ-ಪಾಕ್ ಮ್ಯಾಚ್ ಅಂದ್ರೆ ಮುಗಿತು! ಜನ ಹುಚ್ಚೆದ್ದು ಮುಗಿಬೀಳುತ್ತಾರೆ. ಇಲ್ಲಿ ಕೂಡಾ ಹಾಗೇ... ಕುತೂಹಲಕರ ಘಟ್ಟದಲ್ಲಿ ಪಂದ್ಯಾಟ ಸಾಗುತ್ತಿದೆ. ಕೊನೆಯ ಓವರ್'ನಲ್ಲಿ ಭಾರತದ ಗೆಲುವಿಗೆ ಹನ್ನೆರಡು ರನ್'ಗಳ ಅವಶ್ಯಕತೆ ಇದೆ. ವಿಕೆಟ್ ಉಳಿದಿರೊದು ಒಂದೇ ಒಂದು!!! ಮೈದಾನ ತುಂಬಿ ತುಳುಕುತ್ತಿದೆ ಜನ ಕ್ಷಣಕ್ಷಣಕ್ಕೂ ಇಂಡಿಯಾ ಇಂಡಿಯಾ ಎನ್ನುತ್ತ ತಮ್ಮ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಶಿಳ್ಳೆ, ಚಪ್ಪಾಳೆ ಕೇಕೆಗಳ ನಡುವೆ ಎರಡೂ ದೇಶದವರು ತುದಿಗಾಲಲ್ಲಿ ನಿಂತು ನೋಡುತ್ತಿರುವ ಪಂದ್ಯಾಟ ಅದು. ಕೊನೆಯ ಓವರ್ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ