ಕನಸುಗಳ ಅರಸಿ ... ಕನಸುಗಳ ಬಯಸಿ ... ಕನಸುಗಳ ಹಾದಿಯಲಿ ಚಲಿಸುತ್ತಿರುವ ಕನಸಿನ ಕನಸು..
ಭಾವನೆಗಳರಿಯದವರ ಮುಂದೆ...
ಬಾಯಿ ಬಡಿದುಕೊಳ್ಳುವುದಕ್ಕಿಂತ...
ಬರೆಯುವುದೇ ಲೇಸೆನಿಸಿತು... !!
ಬರೆಯುವುದು ಹವ್ಯಾಸವಿಲ್ಲ... ಇದೀಗ ಅಭ್ಯಾಸ ಮಾಡುತಿರುವೆ... !!
ಸುಮ್ಮನೆ ಕನಸನ್ನು ಕಾಣುತಿರುವೆ ...
ನನಸಾದರೆ ಖುಷಿಯೇ... ಆದರೆ ಉಳಿದ ಕೆಲವು ಕನಸುಗಳು ತುಸು ಸಂತಸ ನೀಡುತ್ತವೆ.. !!
ಕಳೆದುಕೊಂಡಿದ್ದ ಕನ್ನಡ ಶಬ್ದಗಳನ್ನು...
ಮತ್ತೆ ಹುಡುಕುವ ಪುಟ್ಟ ಪ್ರಯತ್ನ... !!
ತಿಳಿಯದ ಕನ್ನಡ ಪದಗಳ ತಿಳಿಯುವ ಹಂಬಲ.. !! ಬಳಿ ಇರುವುದು ಅಳಿದುಳಿದ ಅಲ್ಪ ಪದಗಳು... ಅವುಗಳಲ್ಲೇ ಬರೆಯುತ್ತಿರುವೆ... !!
ಬರೆಯುವ ಅಪೇಕ್ಷೆ ಇದೆ... ವಿನಃ ಬರಹಕ್ಕೆ ನಿರೀಕ್ಷೆಗಳಿಲ್ಲ... !!!
ನಾ ಸುಮ್ಮನೆ ಬರೆಯುವೆ..... !!
No expectations just participation.... !!!
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ