ನನ್ನ ಧಾರಾವಾಹಿಗಳ ಕಥಾಸಾರ ಓದಿ ಆನಂದಿಸಿ.
"ಯಾವ ಜನ್ಮದ ಮೈತ್ರಿ!"
ಇಟ್ಟುಕೊಂಡವಳು ಇರೋತನಕ ಕಟ್ಟಿಕೊಂಡವಳು ಕೊನೆಯ ತನಕ ಎಂಬುದನ್ನು ಸಾರುವ ಧಾರಾವಾಹಿ.
"ನೀನಂದ್ರೆ ನನ್ನ ಪ್ರಾಣ!"
ಲವಲವಿಕೆಯ ಸುಂದರ ಪ್ರೇಮ ಕಥೆ
" ವಿಸ್ಮಯ!"
ಅಘೋರಿ ಸಾಧುಗಳಿಗೆ ಮಾರುಹೋಗಿ ಅವರ ಬೆನ್ನ ಹಿಂದೆ ಹೊರಟ ಯುವಕನ ಕುತೂಹಲಕಾರಿ ಕಥೆ.
"ನನ್ನ ಚಿನ್ನೂಳ ಸರಸ ವಿರಸಗಳು!"
ದಾಂಪತ್ಯ ಜೀವನದಲ್ಲಿ ನಡೆಯುವ ಘಟನೆಗಳ ಕುರಿತಾಗಿ ಆಕರ್ಷಕ ಕೌಟುಂಬಿಕ ಕಥೆ!
ಒಲವೇ ಓ ನನ್ನ ಒಲವೇ!:-
ಪ್ರೀತಿ ಒಲಿಯುವುದು ಅತ್ತೆಯ ಮಗಳಿಗೋ ಅಥವಾ ವಿದೇಶಿ ಹುಡುಗೀಗೋ? ಎಂಬ ಕುತೂಹಲಕಾರಿ ಕಥೆ.
"ಚಿತ್ತದಲ್ಲಿ ಚಿತ್ತಾರವಾದವಳು!" :-
ಲಿವಿನ್ ರಿಲೇಶನ್ ನಲ್ಲಿದ್ದ ಯುವಕ ಯುವತಿ ಮದುವೆಯಾಗುತ್ತಾರ ಅಥವಾ ಇಲ್ಲವ ಎಂಬುದರ ಕುರಿತಾದ ಕಥೆ.
" ಅನಾವರಣ!"
ದಾರಿ ತಪ್ಪಿದ ಯುವತಿಯನ್ನು ಸರಿದಾರಿಗೆ ಹಚ್ಚಿದ ಯುವಕನ ಕಥೆ.
🌹🌹🌹🌹🌹🌹🌹🌹🖤❤️💜🩵♥️
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ