ಮಲೆನಾಡು ಶಿವಮೊಗ್ಗದಲ್ಲಿ ವಾಸ. ಸ್ವಂತ ವ್ಯಾಪಾರ, ಪ್ರತಿಲಿಪಿಯಲ್ಲಿ ಕಥೆ, ಲೇಖನಗಳನ್ನು ಓದುವುದು ಇಷ್ಟ. ಬರೆಯಬೇಕೆಂಬ ಆಸೆಯುಂಟು, ಆದರೆ ಬರೆಯಲು ಏನೂ ತೋಚುವುದಿಲ್ಲ. ತೋಚಿದ್ದಷ್ಟನ್ನು ಗೀಚುವ ಎಂದುಕೊಂಡು ಒಂದು ಪ್ರಯತ್ನ ಮಾಡುತ್ತಿದ್ದೇನೆ.
ಹರಸಿ, ಹಾರೈಸಿ, ಆಶೀರ್ವದಿಸಿ.
ಸಾರಾಂಶ

ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ