ನನ್ನ ಬರಹಗಳನ್ನ ಓದಿ ಇಷ್ಟವಾದರೆ ನನ್ನನ್ನು ಹಿಂಬಾಲಿಸಿ ಪ್ರೋತ್ಸಾಹಿಸಿ...
About my self....
Your quote writer... 😊
ಬರಹಗಾರ್ತಿ ಅಲ್ಲದೆ ಹೋದ್ರೂ ಅಲ್ಪ ಸ್ವಲ್ಪ ಬರೆಯೋ ಗೀಳು
ಸಿಲಬಸ್_ಗಿಂತ ಹೆಚ್ಚಾಗಿ ಸಾಹಿತ್ಯ ಓದೋ ಪುಸ್ತಕದ ಹುಳು
...
ಭಾವ-ಬಾಂಧವ್ಯಗಳ ಜೀವನದಿ ಕೊಟ್ಟಿದ್ದೆಲ್ಲ ಕನ್ನಡಮ್ಮನೇ❤💛
ಅಣ್ಣ-ಅಕ್ಕ ಅಂದ್ರೆ ಅತಿಯಾಗಿ ನಾ ಪ್ರೀತಿಸೋ ಜೀವಗಳು 💙💚
ಸ್ವಾತಂತ್ರ್ಯ ಪಡೆಯೋಕೆ ಓದು
ಊರ್ ಸುತ್ತೋಕೆ ಒಂದ್ ಹುದ್ದೆ
ನೆಮ್ಮದಿಗಾಗಿ ಸಾಹಿತ್ಯ
ನನ್ನನ್ ನಾನ್ ತಿಳಿಯೋಕೆ ಬರಹ
ಇಸ್ಟ್ ನನ್ ಬದ್ಕಾದ್ಮ್ಯಾಗ್ ಅಣ್ಣ_ಅಕ್ಕನ್ ಪ್ರೀತಿನಷ್ಟೇ ಬಯಸೋ ಮನ್ಸು..
ಇದಕ್ಕಿಂತ ಹೆಚ್ಚಾಗಿ ನನ್ ಬಗ್ಗೆ ತಿಳಿದಿಲ್ಲ ತಿಳಿಯೋ ಕಾರ್ಯ ನಡಿತಿದೆ... 😁
ವಿದ್ಯಾರ್ಥಿನಿ...
ಬರಹದಿ ತಪ್ಪು ಕಂಡರೆ ತಿಳಿಸಿ ಕಲಿಯುವ ಹಂಬಲ..
ಸಮಸ್ಯೆಯನ್ನು ವರದಿ ಮಾಡಿ