ಖಾಲಿ ಹಾಳೆಯೀಗ ಕಥೆಯೊಂದ ಹೇಳಿದೆ! ಬರೆಯದೆಲೆ ಉಳಿದಿರುವ ಸಾಲುಗಳು ನೂರಿದೆ... ಶಶಿಯ ಕರೆಯ ಅಲೆಯು ಆಲಿಸದೆ ನಿಂತಿದೆ! ಹುಣ್ಣಿಮೆಯ ತಂಪಲ್ಲೂ ನಿಟ್ಟುಸಿರ ಬಿಸಿಯಿದೆ. ಜೊತೆಯಲಿರುವೆ ಎಂದು ಜೊತೆ ಬಂದ ಜೀವವೇ... ತೊರೆದು ನಡೆದೆ, ನೀನೇ ಹೇಳು ಇದು ...
ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಚಿತ್ರಕಲೆ -ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಅಪ್ಪಟ ಸಂಗೀತ ಪ್ರೇಮಿ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ,
'ಭಾವ'ಗಳಿಗೆ ಬಣ್ಣ ಬಳಿಯುವ ಒಬ್ಬ ಸಂ'ಭಾವಿತ'.
ಸಾರಾಂಶ

ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ