ಕನ್ನಡ ಭಾಷಾ ಪ್ರೇಮಿ. ವೃತ್ತಿ ಯಿಂದ ಇಂಜಿನೀಯರ. ಕವನ ರಚಿಸುವ ಹವ್ಯಾಸವನ್ನು ಬೆಳೆಸಿಕೊಂಡು ಬಂದಿದ್ದೇನೆ ಮ್ಯೂಜಿಕ ಭಕ್ತಿ ಗೀತೆ ಯ ಹಾಡುಗಳಲ್ಲಿ ಸಣ್ಣತನದಿಂದ ಕುದುರಿದ ಸಂಸ್ಕಾರ, ಅಭಿರುಚಿ. ಜೀವನ ದಲ್ಲಿ ಅಂದುಕೊಂಡಿದ್ದು
ಅದೇ ರೀತಿ ನೈಜತೆ. ಕವಿ ಯಾಗಬೇಕೆಂದು ಅಭಿಲಾಷೆ ಉತ್ಕಟ. .ಆದೃಷಟದಿಂದ ಬಂಧು ಮಿತ್ರರಿಗೆ ಕುಟುಂಬ ದ ಮೆಂಬರು ನಡುವೆ ಗೌರವ ಆತ್ಮವಿಶ್ವಾಸ ದ ಮೆಚ್ಚುಗೆ ಯೇ
ನಾನು ಇಲ್ಲಿಯವರೆಗೆ ಪಡೆದ ಐಶ್ವರ್ಯ. ಮಾನಸಿಕ ಶಾಂತಿ
ಧನವು.ನಮ್ಮ ಮನೆ ಯ ಚೊಚ್ಚಲ ಮಗ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ