pratilipi-logo ಪ್ರತಿಲಿಪಿ
ಕನ್ನಡ

ಕಣ್ಣು ಮತ್ತು ಕನಸು

5224
3.8

ಆ ಪುಟ್ಟ ಹುಡುಗಿ ಬುಟ್ಟಿಯ ತುಂಬಾ 'ಕಣ್ಣು'ಗಳ ಹೊತ್ತು ತಂದಿದ್ದಳು. ಆಗ ತಾನೇ ಕಾರ್ಮೋಡ ಸರಿದಿತ್ತು. ಉರಿ ಬಿಸಿಲು ಬೇರೆ, ಬುಟ್ಟಿಯಲ್ಲಿದ್ದ ಪ್ರತೀ 'ಕಣ್ಣು'ಗಳು ಒಂದೊಂದು ಹನಿಯನ್ನು ನೆಲಕ್ಕುರುಳಿಸುತಿದ್ದವು. ಹುಡುಗಿಯ 'ಕಣ್ಣು'ಗಳು ಮಾತ್ರ ...