ಸುಮ್ಮನೆ ಹಾಗೇ ಫೇಸ್ಬುಕ್ ನೋಡುತ್ತಿದ್ದಗ ಒಂದು ಪೋಸ್ಟ್ ಕಣ್ಣಿಗೆ ಬಿತ್ತು ಅದು ಹೀಗಿತ್ತು "ಜನರ ಅಭಿರುಚಿ ಕೆಳಮಟ್ಟದ್ದು ಎಂದುಕೊಂಡು ನೀವು ಅವರ ಮಟ್ಟಕ್ಕೆ ಇಳಿದು ಸಿನಿಮಾ ಮಾಡಬೇಡಿ, ನೀವು ಉನ್ನತವಾದದ್ದೆ ನೀಡಿ. ಜನರೇ ಮೇಲೇರಿ ಬರಲಿ. ...
ಕನ್ನಡಚಿತ್ರರಂಗ ಅಂತ ಯಾಕೆ ಹೇಳುತ್ತೀರ ಎಲ್ಲಾ ಭಾಷೆಯಲ್ಲಿ ಹೀಗೆ ಇರುವುದು ಈಗ ಎಲ್ಲರಿಗೂ ಮನೋರಂಜನೆ ಇದ್ದ ಜಾಗದಲ್ಲಿ ಬೆರಳಿನಲ್ಲಿ ದೊರಕುವುದು ಇಂತಹ ಪರಿಸ್ಥಿತಿಯಲ್ಲಿ ಜನ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಯಾರ ಬರತ್ತಾರೆ ಕನ್ನಡಚಿತ್ರರಂಗ ಉಳಿದಿರುವುದು ಹೀರೋಗಳ ಅಭಿಮಾನಿಗಳಿಂದ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ತಮ್ಮ ಬರವಣಿಗೆಯ ಮೂಲ ಉದ್ದೇಶ ಆರ್ಥಗರ್ಬಿಥವಾಗಿದೆ.. ಆದರೊ ತನ್ನ ನೆಚ್ಚಿನ ನಟನ ಸಿನಿಮ ಹೇಗಿದ್ದರು ಸರಿ ನೋಡೇ ತೀರುತ್ತೇನೆಂಬುದು ಉತ್ತಮ ಲಕ್ಷಣವಲ್ಲವೇ?? ಇದರಲ್ಲಿ ಪ್ರೇಕ್ಷಕರ ತಪ್ಪಿದೆಯೆ?? ಕಳಪೆ ಚಲನಚಿತ್ರ ಕೊಡುವುದು ಸಂಪೊರ್ಣವಾಗಿ ನಿರ್ದೇಶಕ ಹಾಗು ಚಲನಚಿತ್ರ ವೃಂದದ ತಪ್ಪಷ್ಟೆ... ಪ್ರೇಕ್ಷಕರು ಬಡಿಸಿದ್ದನ್ನು ಉಣ್ಣುವವರಷ್ಟೆ ಅಲ್ಲವೆ??