ನನ್ನ ಹೆಸರು ಭಾಗೀರಥಿ. ನನ್ನ ಊರು ಶಿವಮೊಗ್ಗ. ಓದಿರೋದು Mca. ಭಾವನೆಗಳೇ ಇಲ್ಲದೇ ಇರೋ ಆ ಸಾಲು, ಸಾಲು ಪ್ರೋಗ್ರಾಮ್ಗಳ ಜೊತೆ ಬದುಕಲು ಇಷ್ಟ ಆಗಲಿಲ್ಲ.
ಹುಣ್ಣಿಮೆ ಚಂದ್ರನ ನೋಡೋದು ಎಷ್ಟು ಇಷ್ಟಾನೋ, ಅಮವಾಸೆಯ ಕತ್ತಲಲ್ಲಿ ಮಿನುಗೋ ನಕ್ಷತ್ರಗಳ ಜೊತೆ ಮಾತಾಡೋದು ಅಷ್ಟೇ ಇಷ್ಟ. ಭಾವನೆಗಳ ವಿನಿಮಯ ಮಾಡಿಕೊಳ್ಳುವುದಕ್ಕೆ ಬಂದಿರುವ ಈ ಮಲೆನಾಡಿನ ಕೂಸಿಗೆ ನಿಮ್ಮೆಲ್ಲರ ಬೆಂಬಲವಿರಲಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ