ಹಿಮಾಲಯದ ಪರ್ವತ ತಪ್ಪಲಿನ 'ಕಾಂಚನ ಪುರ'ದಲ್ಲಿ 'ವಿದ್ಯಾಧರ' ಎಂಬ ರಾಜ್ಯವಿದ್ದು , ಇದನ್ನು ಅಪ್ರತಿಮನು, ಬಲಾಡ್ಯನು, ಧರ್ಮಿಷ್ಠನು, ದಯಾಪರನು ಆಗಿದ್ದ 'ಜೀಮೂತಕೇತು' ಎಂಬ ರಾಜನು ಆಳುತ್ತಿದ್ದನು. ಈ ರಾಜ್ಯವು ಸುಖ ಸಮೃದ್ಧಿಯಿಂದ ತುಂಬಿತ್ತು. ...